It is recommended that people in different timezone - can participate in the recorded stream at 6 pm as per your timezone
06:00 PM
Pancha Bhuta Kriya
06:15 PM
Bhairavi Maha Yatra
07:00 PM
Adiyogi Divya Darshanam
07:15 PM
Music, dance and cultural performances
10:50 PM
Sadhguru Discourse And Midnight Meditation
01:25 AM
Music, dance and cultural performances
03:40 AM
Sadhguru - Brahma Muhurtham Discourse and Shambho Meditation
04:20 AM
Music, dance and cultural performances
05:45 AM
Sadhguru - Closing
ದಯವಿಟ್ಟು ನಿಮ್ಮ ಸಮಯವಲಯದ ಸಮಯವನ್ನು ಅನುಸರಿಸಿ. ಉದಾಹರಣೆಗೆ, ಮಧ್ಯರಾತ್ರಿಯ ಧ್ಯಾನವನ್ನು ನಿಮ್ಮ ಸಮಯವಲಯದ ಮಧ್ಯರಾತ್ರಿಯಲ್ಲಿ ಮಾಡಬೇಕು.
ನಾವು ಯೂಟ್ಯೂಬ್ ನೇರ ಪ್ರಸಾರವನ್ನು ಬಳಸುತ್ತಿದ್ದೇವೆ. ಮೊಬೈಲ್ ಅಥವಾ ಡೆಸ್ಕ್-ಟಾಪ್ ಸಾಧನಗಳಲ್ಲಿ ಇದನ್ನು ವೀಕ್ಷಿಸುವುದರಲ್ಲಿ ಯಾವುದೇ ಸಮಸ್ಯೆಗಳಿರಬಾರದು. ಹಾಗೊಂದು ವೇಳೆ ನಿಮಗೆ ಸಮಸ್ಯೆಯೇನಾದರೂ ಎದುರಾದರೆ, ಅದು ನಿಮ್ಮ ಕಡೆಯಲ್ಲಿನ ನೆಟ್ವರ್ಕ್ ಅಥವಾ ಬ್ರೌಸರ್-ನ ಸಮಸ್ಯೆಯಾಗಿರಬಹುದು. ಕೆಳಗಿನ ಉಪಾಯಗಳು ಸಮಸ್ಯೆಯನ್ನು ಪರಿಹರಿಸಬಹುದು:
ನಿಮ್ಮ ಬ್ರೌಸರ್-ಅನ್ನು ರಿಫ್ರೆಶ್ ಮಾಡಿ (ರಿಫ್ರೆಶ್ ಬಟನ್ ಅಥವಾ F5 ಕ್ಲಿಕ್ ಮಾಡಿ)
ವೆಬ್ ಪ್ರಸಾರವನ್ನು ಬೇರೆ ಬ್ರೌಸರ್-ನಲ್ಲಿ ವೀಕ್ಷಿಸಲು ಪ್ರಯತ್ನಿಸಿ. ಫೈರ್ಫಾಕ್ಸ್, ಕ್ರೋಮ್ ಅಥವಾ ಸಫಾರಿ ಬ್ರೌಸರ್-ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇತ್ತೀಚಿನ ಬ್ರೌಸರ್ ಆವೃತ್ತಿಯನ್ನು ಪಡೆಯಲು ಪ್ರಯತ್ನಿಸಿ.
ನಿಮ್ಮ ಇಂಟರ್ನೆಟ್ ಸಂಪರ್ಕವು ಕಾರ್ಯನಿರ್ವಹಿಸುತ್ತಿದೆ ಮತ್ತದು 512kbps ಕನಿಷ್ಠ ವೇಗವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.
ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ದಯವಿಟ್ಟು ಪುಟದ ಕೆಳಗಿನ ಬಲಭಾಗದಲ್ಲಿರುವ ಚಾಟ್ ವಿಜೆಟ್ ಬಳಸಿ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.
ಯೂಟ್ಯೂಬ್ ಮತ್ತು ಫೇಸ್ಬುಕ್-ನಲ್ಲಿ ನಾವು ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುತ್ತೇವೆ. ಈ ಕಾರ್ಯಕ್ರಮವು ಅನೇಕ ಟಿವಿ ಚಾನಲ್-ಗಳಲ್ಲಿಯೂ ಸಹ ಲಭ್ಯವಿದೆ.
The webstream is available in English, Tamil, Hindi, Telugu, Kannada, Marathi, Malayalam, Bangla, Russian, Spanish, French, Portuguese, and Simplified Chinese.
Yes. The YouTube webstream on this page is available in full HD (1080p).
The archives of the event are available for a limited time as a YouTube playlist. If you want to watch these while the event is under way, you may need to periodically refresh the page to see new archive videos in the playlist.