logo
logo

ಈಶ ಯೋಗ ಕೇಂದ್ರದ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳಿ

26 Feb | 6PM to 6AM IST
ಸದ್ಗುರುಗಳೊಂದಿಗೆ

ಈಶ ಯೋಗ ಕೇಂದ್ರದಲ್ಲಿ ಸದ್ಗುರುಗಳೊಂದಿಗೆ ರಾತ್ರಿಯಿಡೀ ಮಹಾಶಿವರಾತ್ರಿ ಆಚರಣೆಗಳಲ್ಲಿ ಕುಳಿತುಕೊಳ್ಳಲು ಪಾಸ್ ಪಡೆಯಿರಿ ಮತ್ತು ಖುದ್ದಾಗಿ ಭಾಗವಹಿಸಿ.

Registration Opening Soon

2025
ಮಹಾಶಿವರಾತ್ರಿ ಆಚರಣೆಗಳು

ಮಹಾಶಿವರಾತ್ರಿಯು ವಿಜೃಂಭಣೆಯಲ್ಲಿ ರಾತ್ರಿಯಿಡೀ ನಡೆಯುವ ಹಬ್ಬವಾಗಿದ್ದು, ಸ್ಫೋಟಕ ಧ್ಯಾನಗಳು, ಸೌಂಡ್ಸ್ ಆಫ್ ಈಶ ಮತ್ತು ಇತರ ಹೆಸರಾಂತ ಕಲಾವಿದರಿಂದ ಅದ್ಭುತ ಸಂಗೀತ ಪ್ರದರ್ಶನಗಳು, ಲಕ್ಷಾಂತರ ಜನರನ್ನು ಸೆಳೆಯುತ್ತವೆ.

ಸ್ಪೋಟಕ ಧ್ಯಾನಗಳು

(ಸದ್ಗುರುಗಳ ಮಾರ್ಗದರ್ಶನ ದಲ್ಲಿ)

ರಾತ್ರಿಯಿಡೀ ನಡೆಯುವ ವಿಶೇಷ ಸಂಗೀತ ಪ್ರದರ್ಶನಗಳು

(ಪ್ರಖ್ಯಾತ ಕಲಾವಿದರಿಂದ)

ಸಾಂಪ್ರದಾಯಿಕ ಮತ್ತು ಸಮರಕಲೆಗಳ ಪ್ರದರ್ಶನ

(ಈಶ ಸಂಸ್ಕೃತಿ ವಿದ್ಯಾರ್ಥಿಗಳಿಂದ)

ಆದಿಯೋಗಿ ದಿವ್ಯ ದರ್ಶನ

(ಯೋಗದ ಮೂಲವನ್ನು ಬಿಂಬಿಸುವ ವಿಶೇಷ ಬೆಳಕು ಮತ್ತು ಧ್ವನಿ ಪ್ರದರ್ಶನ)

ಸ್ಥಳವನ್ನು ತಲುಪುವುದು ಹೇಗೆ

ಈಶ ಯೋಗ ಕೇಂದ್ರ, ವೆಳ್ಳಿಂಯಗಿರಿ ಫೂಟ್ ಹಿಲ್ಸ್

ಈಶಾನ ವಿಹಾರ ಪೋಸ್ಟ್, ಕೊಯಮುತ್ತೂರು 641 114, ಭಾರತ

ವಿಚಾರಣೆಗಳಿಗಾಗಿ:

ದೂರವಾಣಿ: 83000 82000

ಈ-ಮೇಲ್: info@mahashivarathri.org

FAQ’s