ನೀವು ನಿಮಗಾಗಿ ಮತ್ತು ನಿಮ್ಮ ಸುತ್ತಲಿನವರಿಗಾಗಿ ಮಾಡಬಹುದಾದ ಅತ್ಯಂತ ಶ್ರೇಷ್ಠವಾದ ವಿಷಯವೆಂದರೆ ನೀವು ಸ್ವತಃ ಸಂತೋಷಭರಿತರಾಗಿರುವುದು. ಸಂತೋಷಭರಿತ ಮನುಷ್ಯರು ಸಹಜವಾಗಿಯೇ ಎಲ್ಲರ ಒಳಿತಿಗಾಗಿ ಪ್ರಯತ್ನಿಸುತ್ತಾರೆ.ನಿಮ್ಮ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಸಂತೋಷಭರಿತರಾಗಿಸುವ ಧನ್ಯತೆಯು ನಿಮ್ಮದಾಗಲಿ.ಪ್ರೀತಿ ಮತ್ತು ಆಶೀರ್ವಾದಗಳು,
ಹೊಸ ವರ್ಷದ ಶುಭಾಶಯಗಳು!