1. Home/
  2. Wisdom/
  3. Video/
  4. ಬದುಕುವಾಗ ಹೀಗೆ ಬದುಕಿ | a recipe for self transformation | sadhguru kannada
Also in:
English
తెలుగు

ಬದುಕುವಾಗ ಹೀಗೆ ಬದುಕಿ | A Recipe for Self Transformation | Sadhguru Kannada

#LifeAdvice #Sadhguru #Kannada ಬದುಕುವಾಗ ನಾವು ಹೇಗಿರಬೇಕು? ಸತ್ತ ನಂತರ ಜನ ನಮ್ಮ ಬಗ್ಗೆ ಏನೆಂದುಕೊಳ್ಳಬೇಕು? ತಿಳಿಯಲು ಸದ್ಗುರುಗಳ ಈ ಮಾತುಗಳನ್ನು ಕೇಳಿ.

video

Jul 16, 2022


Subscribe

Get weekly updates on the latest blogs via newsletters right in your mailbox.

Related Tags

ಪರಿವರ್ತನೆ
ವ್ಯಕ್ತಿತ್ವ
ಒಳಗೂಡಿಸಿಕೊಳ್ಳುವಿಕೆ
ಅರಿವು
ಸಮತೋಲನ
ಬದುಕಿನ ಸುಲಭ ದಾರಿಗಳು
Related Content
video  
ಹತ್ತಿರದವರೊಂದಿಗೆ ಜಗಳ-ಮನಸ್ತಾಪಗಳು ಆಗುವುದು ಏಕೆ? Sadhguru Kannada
ಪ್ರಕೃತಿಯಲ್ಲಿ ಸೌಂದರ್ಯವನ್ನು ಕಾಣುವುದು ಸುಲಭ. ಒಂದು ನವಿಲಿನಲ್ಲಿ ಸೌಂದರ್ಯವನ್ನು ಕಾಣುವುದು ನನಗೆ ಸಾಧ್ಯವಾಗುತ್ತೆ. ಆದರೆ ನನ್ನ ಹತ್ತಿರವಿರುವ, ಸುತ್ತಲಿರುವ ಜನರಲ್ಲಿ ಅದ್ಭುತ ಗುಣಗಳನ್ನು ನೋಡಿ ಪ್ರಶಂಸಿಸುವುದು ಕಷ್ಟ. ಏಕೆ ಹೀಗೆ? ಎಂದು ಪ್ರೂಚ್ಛಕರೊಬ್ಬರು ಕೇಳುತ್ತಾರೆ. ಸದ್ಗುರುಗಳ ಉತ್ತರವನ್ನು ಕೇಳಿ!
Jul 26, 2022
video  
ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ? The Ways of Shiva and Buddha - Sadhguru Kannada
ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ? The Ways of Shiva and Buddha - Sadhguru Kannada
Jul 24, 2022
video  
ಇಂಟರ್ನೆಟ್ ಅಶ್ಲೀಲತೆ ಬಗ್ಗೆ ಸದ್ಗುರು.
ಅಂತರ್ಜಾಲದಲ್ಲಿ 70% ಅಶ್ಲೀಲ ವಸ್ತುಗಳು ತುಂಬಿವೆ ಎಂದು ಅಂತರ್ಜಾಲ ತಜ್ಞರು ಹೇಳುತ್ತಾರೆ! ಅಂತರ್ಜಾಲ ಆಧುನಿಕ ಮಾನವತೆಗೆ ಸಿಕ್ಕಿರುವ ಅತ್ಯಂತ ಶಕ್ತಿಶಾಲಿ ಆವಿಷ್ಕಾರಗಳಲ್ಲೊಂದು. ಕುಳಿತಲ್ಲಿಂದಲೇ ಇಡೀ ವಿಶ್ವವನ್ನುದ್ದೇಶಿಸಿ ಮಾತನಾಡಬಲ್ಲ ಸಾಮರ್ಥ್ಯವನ್ನು ಅದು ನಮಗೆಲ್ಲ ಕೊಟ್ಟಿದೆ. ಅಂತಹ ಅದ್ಭುತ ಸಾಧನವನ್ನು ನಾವು ಯಾವ ರೀತಿಯಲ್ಲಿ ಉಪಯೋಗಿಸುತ್ತಿದ್ದೇವೆ? ಅಶ್ಲೀಲತೆ ಈ ಮಟ್ಟದಲ್ಲಿ ಇರಲು ಬಿಟ್ಟರೆ, ನಾವು ಯಾರನ್ನು ಬೆಂಬಲಿಸಿದಂತಾಗುತ್ತದೆ? ಎಂಬ ಪ್ರಶ್ನೆಗಳನ್ನು ಅತ್ಯಂತ ಮನಮುಟ್ಟುವಂತೆ ಸದ್ಗುರುಗಳು ನಮ್ಮ ಮುಂದಿಡುತ್ತಾರೆ. ಹಾಗೆಯೇ, ಅಂತರ್ಜಾಲವನ್ನು ಈ ಸ್ಥಿತಿಯಿಂದ ಹೊರತರುವ ಉಪಾಯವನ್ನೂ ಸೂಚಿಸುತ್ತಾರೆ. ಏನಿರಬಹುದು? ನೀವೇ ನೋಡಿ.
Jun 6, 2022