ನೀವು ನಿಮ್ಮ ಸುತ್ತಲಿನ ಜನರನ್ನು ನಿಮ್ಮವರಾಗಿ ಒಳಗೂಡಿಸಿಕೊಂಡಾಗ, ಅವರು ತಮಗೆ ಸಾಧ್ಯವಾದಷ್ಟು ಚೆನ್ನಾಗಿ ಕಾರ್ಯಗೈಯುತ್ತಾರೆ. ಜನರು ನಿಮ್ಮನ್ನು ಪ್ರೀತಿಸಿದಾಗ, ಅವರು ತಮಗೆ ಸಾಧ್ಯವಾದಷ್ಟು ಚೆನ್ನಾಗಿ ಕಾರ್ಯಗೈಯುತ್ತಾರೆ. ನೀವು ಇನ್ನೊಬ್ಬರಿಂದ ನಿರೀಕ್ಷಿಸಬಹುದಾದದ್ದು ಇಷ್ಟನ್ನೆ: ತಮಗೆ ಸಾಧ್ಯವಾದಷ್ಟು ಚೆನ್ನಾಗಿ ಕಾರ್ಯಗೈಯುವುದು.
ಇಂದು ಶಿವರಾತ್ರಿ