ಪ್ರಜಾಪ್ರಭುತ್ವವೆಂದರೆ, ಪ್ರತಿ 5 ವರ್ಷಗಳಿಗೊಮ್ಮೆ, ಸರ್ಕಾರವು ಯೋಗ್ಯವಾಗಿ ಕಾರ್ಯನಿರ್ವಹಿಸಿದೆಯೇ ಎಂದುಮೌಲ್ಯಮಾಪನಗೈಯುವ ಅವಕಾಶ ನಿಮಗಿದೆ ಎಂದರ್ಥ. ಅವರದನ್ನು ಮಾಡಿಲ್ಲದಿದ್ದರೆ, ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಡಿ.ಆದರೆ ಒಮ್ಮೆ ನೀವು ಒಂದು ಸರ್ಕಾರವನ್ನು ಚುನಾಯಿತಗೊಳಿಸಿದ ಮೇಲೆ, ಸರ್ಕಾರವನ್ನು ಬೆಂಬಲಿಸುವುದು ಮತ್ತು ರಾಷ್ಟ್ರಕ್ಕಾಗಿ ನಮ್ಮ ಕೈಲಾದುದನ್ನು ಮಾಡುವುದು ನಮ್ಮ ಮೂಲಭೂತ ಜವಾಬ್ದಾರಿ.