ಆಧ್ಯಾತ್ಮಿಕತೆ ಒಂದು ವಿಕಲತೆಯಲ್ಲ. ಇದೊಂದು ಪ್ರಚಂಡ ಸಬಲೀಕರಣ. ದುರದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ಜನರು ಅಸಮರ್ಥತೆಯನ್ನು ಆಧ್ಯಾತ್ಮಿಕತೆ ಎಂದು ಭಾವಿಸುತ್ತಿದ್ದಾರೆ. ನೀವು ಕೆಟ್ಟದಾಗಿ ಬಟ್ಟೆ ತೊಟ್ಟರೆ, ಬದುಕುತ್ತಿದ್ದರೆ ಮತ್ತು ಕೆಟ್ಟದಾಗಿ ತಿನ್ನುತ್ತಿದ್ದರೆ, ನೀವು ಆಧ್ಯಾತ್ಮಿಕರು ಎಂದಾಗಿದೆ. ಇದು ಬದಲಾಗಬೇಕಾಗಿದೆ.