"ಶಿವಾಂಗವು ಸೃಷ್ಟಿಯ ಮೂಲವೇ ಆಗಿರುವ ಶಿವನ ಮೂರ್ತರೂಪವಾಗಲು ಒಂದು ಸಾಧ್ಯತೆಯಾಗಿದೆ."
ನಿಮ್ಮೊಳಗೆ ಭಕ್ತಿಯನ್ನು ಹೊಮ್ಮಿಸಲು ಮತ್ತು ಶಿವನ ಅನುಗ್ರಹವದ ಕಡೆಗೆ ನಿಮ್ಮನ್ನು ಹೆಚ್ಚು ಗ್ರಹಣಶೀಲರನ್ನಾಗಿಸಲು ಸದ್ಗುರುಗಳು ಅರ್ಪಿಸುತ್ತಿರುವ ಒಂದು ಶಕ್ತಿಯುತ ಸಾಧನ.
ನಿಮ್ಮ ಹೃದಯದಲ್ಲಿ ಭಕ್ತಿಯ ಜ್ವಾಲೆಯನ್ನು ಹೊತ್ತಿಸಿ, ಪೋಷಿಸಲು, ಶಿವನಿಗೆ ಪಠಣಗಳು ಮತ್ತು ಗೀತೆಗಳ ಅರ್ಪಣೆಯನ್ನು ಒಳಗೊಂಡ ಒಂದು ಆನ್‌ಲೈನ್ ಕಾರ್ಯಕ್ರಮ.
ಮುಂಬರುವ ಸೆಷನ್ ಗಳು: 2 October 2024
ಶಿವಾನುಭವವನ್ನು ಅರಿಯಲು ನಿಮಗೆ ನೆರವಾಗಲೆಂದು ಶಿವ ದೇವಾಲಯಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಲಾಗುವ ಒಂದು ಶಕ್ತಿಯುತ ಸಂಗೀತದ ಅರ್ಪಣೆ.
ಸ್ವಯಂಸೇವೆಯೆಂದರೆ ಸ್ವಇಚ್ಛೆಯಿಂದ ತೊಡಗಲು ಮುಂದಾಗುವುದು. ವೈಯಕ್ತಿಕ ಬೇಕುಬೇಡಗಳನ್ನು ಮೀರಿ ಸ್ವಇಚ್ಛೆಯಿಂದ ತೊಡಗಿಕೊಳ್ಳುವುದು ಮುಕ್ತಿಗೆ ದಾರಿ.
'ದಕ್ಷಿಣದ ಕೈಲಾಸ' ಎಂದೂ ಕರೆಯಲ್ಪಡುವ ಈ ಪವಿತ್ರ ಪರ್ವತಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಅಲ್ಲಿನ ನೈಸರ್ಗಿಕ ಪರಿಸರ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸಲು ಒಂದು ಉಪಕ್ರಮವಾಗಿದೆ.
"ನೀವು ನೀಡಲು ನಿಮ್ಮ ಹೃದಯವನ್ನು ತೆರೆದಾಗ, ದೈವಾನುಗ್ರಹವು ನಿಮ್ಮ ತೆರೆದ ಹೃದಯದೊಳಗೆ ತಪ್ಪದೇ ಹರಿದು ಬರುತ್ತದೆ."
ಸಹ ಅನ್ವೇಷಕರನ್ನು ಅವರ ಆಧ್ಯಾತ್ಮಿಕ ಹಾದಿಯಲ್ಲಿ ಬೆಂಬಲಿಸಿ. ಶಿವಾಂಗ ತಂಡದ ನೇತೃತ್ವದ ದೇವಸ್ಥಾನದ ಪಾಲನೆ ಮತ್ತು ಇತರ ಹಲವಾರು ಉಪಕ್ರಮಗಳಿಗೆ ಕೊಡುಗೆ ನೀಡಿ.