"ದಾರಿ ತಿಳಿದಿರದಿದ್ದರೂ, ಭಕ್ತಿಯು ನಿಮ್ಮನ್ನು ದಡ ಸೇರಿಸುತ್ತದೆ"
ಶಿವಾಂಗ ಸ್ಪೂರ್ತಿಯು ಪ್ರತಿ ಅಮವಾಸ್ಯೆಯಂದು ಸಂಜೆ 7 ರಿಂದ 8 ರವರೆಗೆ ಅರ್ಪಿಸಲಾಗುವ 1-ಗಂಟೆಯ ಆನ್‌ಲೈನ್ ಕಾರ್ಯಕ್ರಮವಾಗಿದೆ.
ಇಂಗ್ಲೀಷ್, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಲಭ್ಯವಿದೆ.
"ನೀವು ನೀಡಲು ನಿಮ್ಮ ಹೃದಯವನ್ನು ತೆರೆದಾಗ, ದೈವಾನುಗ್ರಹವು ನಿಮ್ಮ ತೆರೆದ ಹೃದಯದೊಳಗೆ ತಪ್ಪದೇ ಹರಿದು ಬರುತ್ತದೆ."
ಸಹ ಅನ್ವೇಷಕರನ್ನು ಅವರ ಆಧ್ಯಾತ್ಮಿಕ ಹಾದಿಯಲ್ಲಿ ಬೆಂಬಲಿಸಲು ಕೊಡುಗೆ ನೀಡುವ ಮೂಲಕ ಸಹಕರಿಸಿ.