1. Home/
  2. Wisdom/
  3. Video/
  4. ಅತೀಂದ್ರಿಯ ಶಕ್ತಿಯನ್ನು ಬಳಸಿದ ಯೋಗಿ, ಮುಂದೇನಾಯಿತು ಗೊತ್ತಾ?
Also in:
English
తెలుగు

ಅತೀಂದ್ರಿಯ ಶಕ್ತಿಯನ್ನು ಬಳಸಿದ ಯೋಗಿ, ಮುಂದೇನಾಯಿತು ಗೊತ್ತಾ?

ಗುರುವಿಗೆ ತೀವ್ರವಾಗಿ ಅರ್ಪಿಸಿಕೊಂಡಿದ್ದ ಗೋರಖನಾಥರು ಗುರುವಿನ ಆಜ್ಞೆಯ ಮೇರೆಗೆ 14 ವರ್ಷ ಹಿಮಾಲಯಕ್ಕೆ ತೆರಳುವರು. ಹಿಂದಿರುಗಿ ಬಂದಾಗ ಏನುಗುತ್ತೆ ಗೊತ್ತಾ? ವಿಡಿಯೋ ನೋಡಿ.

video

May 24, 2022


Subscribe

Get weekly updates on the latest blogs via newsletters right in your mailbox.

Related Tags

ಸಾಧನ
ಯೋಗ
ಮಹಾನ್ ಚೇತನಗಳು
ತೀವ್ರತೆ
ಭಕ್ತಿ
ಶಿವ
Related Content
video  
2022 ಕೈಲಾಸ ಯಾತ್ರೆ: ಸದ್ಗುರುಗಳ ಜೊತೆ ಕಳೆದ ಅತ್ಯದ್ಭುತ-ಅಗಾಧ ಕ್ಷಣಗಳು | Kailash | Sadhguru Kannada
ಕೈಲಾಸ ಯಾತ್ರೆಯಲ್ಲಿ ಸದ್ಗುರುಗಳೊಂದಿಗೆ ಭಾಗಿಯಾಗಿ. ವಿಹಂಗಮ ದೃಶ್ಯಾವಳಿ, ಮೈ ನವಿರೇಳಿಸುವ ಜಾಗಗಳು ಮತ್ತು ಜಗತ್ತಿನ ಅತಿ ಎತ್ತರದ ಗಾಲ್ಪ್ ಕೋರ್ಸಿನಲ್ಲಿ ಸದ್ಗುರುಗಳು ಗಾಲ್ಪ್ ಆಡುವುದನ್ನು ವೀಕ್ಷಿಸಿ. ಎಲ್ಲಕ್ಕಿಂತ ಮಿಗಿಲಾಗಿ ಪವಿತ್ರ ಸ್ಥಾನವೊಂದಕ್ಕೆ ಆತ್ಮಜ್ಞಾನ ಹೊಂದಿರುವ ಗುರುವಿನ ಉಪಸ್ಥಿತಿಯಲ್ಲಿ ಪಯಣಿಸುವುದು ಹೇಗಿರಬಹುದು ಎನ್ನುವುದನ್ನು ಅನುಭವಿಸಿ.
Jan 10, 2023
video  
ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? | How Shiva Overcame Lust | Sadhguru Kannada
’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವ ’ಕಾಮ’ನನ್ನು ಸುಟ್ಟ ಕಥೆ! ಇನ್ನೇನು ಮಹಾಶಿವರಾತ್ರಿ ಸನಿಹ ಬಂತು. ಫೆಬ್ರುವರಿ 21, 2019 ಮಹಾಶಿವರಾತ್ರಿಯ ದಿನ. ಈಶಾ ಯೋಗ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇದರ ಆಚರಣೆಯ ಅಂಗವಾಗಿ ಬೃಹತ್ ಕಾರ್ಯಕ್ರಮ ನಡೆಯುತ್ತದೆ. ನೀವೂ ಬಂದು ಈ ಅಮೋಘ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು, ಅಥವಾ ವಿವಿಧ ಟಿವಿ ವಾಹಿನಿಗಳಲ್ಲಿ, ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾವನ್ನು ವೀಕ್ಷಿಸಬಹುದು. ಈ ಹಿನ್ನಲೆಯಲ್ಲಿ ಶಿವನ ಕುರಿತಾದ ‘ಶಿವನೆಂಬ ಜೀವಂತ ಸಾವು’ ಹೆಸರಿನ ಅತ್ಯಂತ ರೋಚಕ ವೆಬ್ ಸರಣಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ! ಇದು ಆ ಸರಣಿಯ ಮೊದಲ ಕಂತು. ಅದ್ಭುತ ಕಥೆಗಳನ್ನು ಕೇಳಲು ನಿರೀಕ್ಷೆಯಲ್ಲಿರಿ!
Jul 24, 2022
video  
ವಿಶೇಷ ತುಪ್ಪದ ಚಮತ್ಕಾರಿ ಪ್ರಯೋಜನಗಳು | ಆಯುರ್ವೇದ, Ayurveda | Ancient Ghee | Sadhguru Kannada | ಸದ್ಗುರು
ಆಯುರ್ವೇದದಲ್ಲಿ (Ayurveda) ನೂರು ವರ್ಷಗಳ ಕಾಲ ನೆಲದಲ್ಲಿ ಹೂತಿಟ್ಟ ತುಪ್ಪಕ್ಕೆ ಬಹಳ ಮಹತ್ವವಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಓಜಸ್, ತೇಜಸ್, ಪ್ರಾಣ ಮುಂತಾದವುಗಳನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಚರ್ಚಿಸಲಾಗುತ್ತದೆ. ಸದ್ಗುರುಗಳು ಓಜಸ್ ಎಂಬ ಅಭೌತಿಕ ಆಯಾಮದ ಕುರಿತೂ ಮಾತನಾಡುತ್ತಾರೆ.
Jul 23, 2022