Also in:
Italiano
മലയാളം
 

July 19, 2025

ನಿಮ್ಮಲ್ಲಿ ಮಾನವೀಯತೆಯು ಸತ್ತು ಹೋಗಿದ್ದರೆ, ಆಗ ನಿಮಗೆ ಬಹಳ ನೈತಿಕತೆ ಬೇಕಾಗುತ್ತದೆ. ನಿಮ್ಮ ಮಾನವೀಯತೆಯು ಜೀವಂತವಾಗಿದ್ದು ಉಕ್ಕಿಹರಿಯುತ್ತಿದ್ದರೆ, ನೀವು ಸಹಜವಾಗಿಯೇ ನಿಮಗೆ ಮತ್ತು ಸುತ್ತಲಿನ ಎಲ್ಲರಿಗೆ ಯಾವುದು ಒಳಿತನ್ನು ತರುತ್ತದೋ ಅದನ್ನು ಮಾಡುತ್ತೀರಿ.
ನಾಳೆ ಏಕಾದಶಿ

Daily Quote

July 19, 2025


Loading...
Loading...

Sadhguru Quotes

Get insightful quotes from Sadhguru daily right in your mailbox.