ಸಂಕ್ರಾಂತಿ ಅಥವಾ ಪೊಂಗಲ್ ವಸಂತಕಾಲದೆಡೆಗೆ ಭೂಮಿತಾಯಿಯ ಮೊದಲ ಹೆಜ್ಜೆ. ನೀವೂ ಹೊಸತೊಂದು ವಸಂತದೆಡೆಗೆ ಮೊದಲ ಹೆಜ್ಜೆಯನ್ನಿಡಿ. ಮರಗಳು ತಮ್ಮ ಹಳೆಯ ಎಲೆಗಳನ್ನು ಉದುರಿಸುತ್ತಿರುವಂತೆ, ನೀವೂ ನಿಮ್ಮೊಳಗಿನ ಹಳೆಯ ಹೊರೆಗಳನ್ನು ತೊರೆದು ನವಜೀವವಾಗಿ ಅರಳಿರಿ.
ಮಕರ ಸಂಕ್ರಾಂತಿಯ ಶುಭಾಶಯಗಳು
Daily Quote
January 15, 2020
Loading...
Loading...
Sadhguru Quotes
Get insightful quotes from Sadhguru daily right in your mailbox.