Login | Sign Up
Inner Engineering
Login|Sign Up
Country

ಈಶಾ ಯೋಗ ಕೇಂದ್ರ

Want to get a fresh perspective on ಈಶಾ ಯೋಗ ಕೇಂದ್ರ? Explore Sadhguru’s wisdom and insights through articles, videos, quotes, podcasts and more.

video  
ಮಂಗಳೂರು ಬ್ಲಾಸ್ಟ್: ಆದಿಯೋಗಿಯ ಮೇಲೆ ಉಗ್ರವಾದಿಗಳ ಪ್ರೀತಿ
Apr 25, 2023
Loading...
Loading...
video  
1 ಮಾರ್ಚ್ 2022, ಸಂಜೆ 6ರಿಂದ 2022ರ ಮಹಾಶಿವರಾತ್ರಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ಮಹಾಶಿವರಾತ್ರಿಯನ್ನು ಲಕ್ಷಾಂತರ ಜನರಿಗೆ ತಲುಪಿಸಲು ಸಹಾಯ ಮಾಡಿ. https://isha.co/msr-support ನಲ್ಲಿ ದೇಣಿಗೆ ನೀಡಿ ಈ ವರ್ಷದ ಮುನ್ನೋಟ: ಪ್ರಪಂಚದಾದ್ಯಂತ 5 ದಶಲಕ್ಷಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಅನ್ವೇಷಕರಿಗೆ ವಿತರಿಸಲಾಗುವ ರುದ್ರಾಕ್ಷ ಮಣಿಗಳನ್ನು ಸದ್ಗುರುಗಳು ಚೈತನ್ಯೀಕರಿಸುವುದನ್ನು ವೀಕ್ಷಿಸಿ. ಆದಿಯೋಗಿಯ ಕಥೆಯನ್ನು ಅನಾವರಣಗೊಳಿಸುವ 3D ಪ್ರದರ್ಶನ ಕಾರ್ಯಕ್ರಮ, ಆದಿಯೋಗಿ ದಿವ್ಯ ದರ್ಶನದಿಂದ ಸ್ಫೂರ್ತಿ ಪಡೆಯಿರಿ. ಸದ್ಗುರುಗಳೊಂದಿಗೆ ಶಕ್ತಿಯುತವಾದ ಮಧ್ಯರಾತ್ರಿ ಧ್ಯಾನ ಮತ್ತು ಸತ್ಸಂಗದಲ್ಲಿ ಭಾಗವಹಿಸಿ. ಹೆಸರಾಂತ ಕಲಾವಿದರ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು, ನಯನಮನೋಹರ ಬೆಂಕಿ ನೃತ್ಯ ಮತ್ತು ಹೆಚ್ಚಿನದನ್ನು ಆನಂದಿಸಿ.
Jan 2, 2023
Loading...
Loading...
video  
ಕೆಟ್ಟ ಕೆಲಸ - ಒಳ್ಳೆಯ ಕೆಲಸ. ಇದು ನಮ್ಮ ದಿನನಿತ್ಯದ ಮಾತುಗಳಲ್ಲಿ ಅತಿ ಸಹಜವಾಗಿ ಬಂದುಬಿಡುವ ಶಬ್ದಗಳು. ‘ಇದನ್ನು ಮಾಡಿದ್ರೆ ಒಳ್ಳೇದು, ಇದನ್ನು ಮಾಡಿದ್ರೆ ಕೆಟ್ಟದ್ದು’ ಎಂದು ನಮ್ಮೊಳಗೆ ನಾವೇ ನಿರ್ಧರಿಸಿಕೊಂಡು ಏನೇನೋ ಸರ್ಕಸ್ ಮಾಡುತ್ತಿರುತ್ತೇವೆ. ಇವತ್ತು ಒಳ್ಳೆಯದು ಅನ್ನಿಸಿದ್ದು ನಾಳೆ ಕೆಟ್ಟದ್ದಾಗಿಬಿಡುತ್ತದೆ. ಅವರಿಗೆ ಒಳ್ಳೆಯದು ಅನ್ನಿಸಿದ್ದು, ಇವರಿಗೆ ಸಲ್ಲದ ಕೆಲಸವಾಗಿರುತ್ತದೆ. ಇದರ ಸುತ್ತಲೇ ಬದುಕಿನಲ್ಲಿ ಎಷ್ಟೋ ತಳಮಳಗಳು, ಕಹಿ ಘಟನೆಗಳು ಹಾಗೂ ಮಾನಸಿಕ ನೋವು! ಹಾಗಿದ್ದರೆ ಈ ಒಳ್ಳೇದು ಅಥವಾ ಕೆಟ್ಟದ್ದು ಅನ್ನೋದನ್ನ ನಿರ್ಧರಿಸುವುದು ಹೇಗೆ? ಯಾವುದು ಸರಿ ಯಾವುದು ತಪ್ಪು? ಈ ಪೀಕಲಾಟಗಳಿಂದ ಹೊರಬಂದು ಅರ್ಥಪೂರ್ಣ ಜೀವನ ನಡೆಸುವುದು ಹೇಗೆ? ಕೇಳಿ, ಸದ್ಗುರುಗಳ ಉತ್ತರವನ್ನು.
Apr 25, 2023
Loading...
Loading...