ಕೊಯಂಬತ್ತೂರಿನ ಹೊರವಲಯದಲ್ಲಿರುವ ವೆಳ್ಳಯ್ಯನಗಿರಿ ಬೆಟ್ಟದ ಬುಡದಲ್ಲಿರುವ ಈಶ ಯೋಗ ಕೇಂದ್ರವು ಈಶ ಪ್ರತಿಷ್ಠಾನದ ಪ್ರಧಾನ ಕಾರ್ಯಾಲಯ. ಸದ್ಗುರುಗಳಿಂದ ಸ್ಥಾಪಿತವಾದ ಶಕ್ತಿಯ ಸ್ಥಾನವಾದ ಇದು ನಾಲ್ಕು ಯೋಗ ಪಥಗಳಾದ ಜ್ಙಾನ(ಅರಿವು), ಕ್ರಿಯಾ(ಶಕ್ತಿ), ಕರ್ಮ(ಕ್ರಿಯೆ) ಮತ್ತು ಭಕ್ತಿ(ಸಮರ್ಪಣೆ) ಯನ್ನು ವಿಶಿಷ್ಟ ರಿತಿಯಲ್ಲಿ ನೀಡುತ್ತದೆ. ಈ ಕೇಂದ್ರವು ಅಂತರಾಷ್ಟ್ರೀಯ ಸಮುದಾಯದ ಬ್ರಹ್ಮಚಾರಿ (ಸಂನ್ಯಾಸಿ)ಗಳಿಗೆ ಮತ್ತು ಸ್ವಯಂ ಸೇವಕರಿಗೆ ವಾಸ ಸ್ಥಾನವಾಗಿದೆ. ಸಾವಿರಾರು ಸಂದರ್ಶಕರು ಪ್ರತಿ ವಾರವೂ ಅಂತಃಶಾಂತಿ ಮತ್ತು ಕ್ಷೇಮವನ್ನು ಪಡೆಯಲು ಇಲ್ಲಿ ಸೇರುತ್ತಾರೆ.
Subscribe