Login | Sign Up
logo
Inner Engineering
Login|Sign Up
Country
Find Books In:

ಅಂತರಂಗದ ವಿಜ್ಞಾನ: ಆನಂದಕ್ಕೆ ಯೋಗಿಯ ಕೈಪಿಡಿ

About the Book

ಆಧುನಿಕ ಯುಗದಲ್ಲಿ 'ಇನ್ನರ್ ಇಂಜಿನಿಯರಿಂಗ್' ಯೋಗ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕತೆಯನ್ನು ಮರುವ್ಯಾಖ್ಯಾನಿಸಿರುವ ಸದ್ಗುರುಗಳು

ಆಧ್ಯಾತ್ಮಿಕತೆಗೆ ಒಂದು ಹೊಸ ಅರ್ಥವನ್ನೇ ನೀಡಿದ್ದಾರೆ. ಈ ಹೊಸ ವ್ಯಾಖ್ಯಾನವು ವಿಶೇಷವಾಗಿ ಇಂದಿನ ಪೀಳಿಗೆಯವರಲ್ಲಿ ಜನಪ್ರಿಯತೆಯನ್ನು

ಗಳಿಸಿದೆ. ಆದ್ದರಿಂದಲೇ ಪ್ರಪಂಚದ ಅನೇಕ ದೇಶಗಳ ಯುವಜನರು ಸದ್ಗುರುಗಳ ವಿಚಾರಗಳಿಗೆ ಮನಸೋತಿದ್ದಾರೆ. ಇದಕ್ಕೆ ಕಾರಣ

ನನಗನಿಸುವಂತೆ ಸದ್ಗುರುಗಳು ಯುವಜನರ ಭಾಷೆಯನ್ನು ಅರ್ಥೈಸಿಕೊಂಡಿರುವುದೇ ಆಗಿದೆ. ಅವರು ಮಾತನಾಡುವ ಪ್ರತಿಯೊಂದು ಪದವೂ

ಆಂತರಿಕ ಅನುಭವದ ಬೆಳಕಿನಿಂದ ತುಂಬಿದೆ. ಅಂಧವಿಶ್ವಾಸ ಮತ್ತು ತಪ್ಪು ತಿಳುವಳಿಕೆಗಳಿಂದ ಮೈಲುಗಳಷ್ಟು ದೂರವಿರುವ ಸದ್ಗುರುಗಳು ಆಂತರಿಕ

ವಿಜ್ಞಾನದ ತಂತ್ರಜ್ಞಾನವನ್ನು ಈ ಪುಸ್ತಕದ ಮೂಲಕ ಜನಸಾಮಾನ್ಯರಿಗೆ ಅರ್ಪಿಸುತ್ತಿದ್ದಾರೆ.

Best Seller
Over
1M
copies sold
BUY NOW (In India)

More Like This