#TimeManagement #Efficiency #ಸಮಯ ಸಮಯ ನಿರ್ವಹಣೆ ಎಂದರೇನು? ಹಾಗೇನಾದ್ರೂ ಸಮಯವನ್ನು ನಿರ್ವಹಣೆ ಮಾಡಲು ಸಾಧ್ಯವೇ? ನಮ್ಮೆಲ್ಲರ ಜೀವನ ಕ್ಷಣಿಕ. ಕ್ಷಣಿಕ ಸಮಯದಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಬದುಕುವುದು ಹೇಗೆ? 100 ವರ್ಷಗಳ ಕೆಲಸವನ್ನು 10 ವರ್ಷದಲ್ಲಿ ಮಾಡುವುದು ಹೇಗೆ?

video
Jul 25, 2022
Subscribe