1. Home/
  2. Wisdom/
  3. Video/
  4. ರುದ್ರಾಕ್ಷ - ಈ ಬೀಜ ನಿಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬಹುದು! (rudraksha diksha) | sadhguru kannada
Also in:
English
తెలుగు

ರುದ್ರಾಕ್ಷ - ಈ ಬೀಜ ನಿಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬಹುದು! (Rudraksha Diksha) | Sadhguru Kannada

ಈ ಮಹಾಶಿವರಾತ್ರಿಯಲ್ಲಿ, ಮೊಟ್ಟ ಮೊದಲ ಬಾರಿಗೆ, ಸದ್ಗುರುಗಳು ಎಲ್ಲರಿಗೂ ರುದ್ರಾಕ್ಷ ದೀಕ್ಷೆಯನ್ನು ಪಡೆಯುವ ಅವಕಾಶವನ್ನು ತೆರದಿದ್ದಾರೆ. ಈ ಮೂಲಕ ಸದ್ಗುರುಗಳಿಂದ ಶಕ್ತಿಯುತವಾಗಿ ಪ್ರತಿಷ್ಠಾಪಿಸಲ್ಪಟ್ಟ ರುದ್ರಾಕ್ಷ ಮತ್ತು ಸಾಧನಕ್ಕೆ ಅನುಕೂಲವಾಗುವಂತಹ ಇತರ ವಸ್ತುಗಳನ್ನು ಪಡೆಯಿರಿ. ಇಂದೇ ನೋಂದಾಯಿಸಿ!

video

Jul 23, 2022


Subscribe

Get weekly updates on the latest blogs via newsletters right in your mailbox.

Related Tags

ಅನುಗ್ರಹ
ಚೈತನ್ಯ
ಯೋಗ
ಸಮತೋಲನ
ಯೋಗಕ್ಷೇಮ
ಆಯ್ಕೆ
Related Content
video  
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು | Are You Drinking Water the Right Way? | Sadhguru Kannada
ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿಲ್’ ಮಾಡಲು ಐಸ್ ಹಾಕಿದ ತಂಪನೆಯ ನೀರನ್ನು ಸೇವಿಸಬಹುದೇ? ತುಂಬಾ ಬಿಸಿಯಾದ ನೀರನ್ನು ಕುಡಿದರೆ ಒಳ್ಳೆಯದೇ? ಆಗಾಗ ನೀರು ಕುಡಿಯುತ್ತಿರಬೇಕೆ? ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಹೆಚ್ಚು ಅಥವಾ ಕಡಿಮೆ ಕುಡಿಯುವುದರಿಂದ ಆಗುವ ಅಪಾಯಗಳೇನು?
Dec 7, 2022
video  
ಸಿಂಪಲ್ ಆಗಿ ಬದುಕೋದು ಹೇಗೆ? | ಸದ್ಗುರು
ಇಷ್ಟು ಕಾಂಪ್ಲಿಕೇಟೆಡ್ ಆಗಿರೋ ಶರೀರ ಮತ್ತು ಮನಸ್ಸುಗಳನ್ನು ಇಟ್ಟುಕೊಂಡು ಸರಳವಾದ ಜೀವನ ಬಾಳೋದು ಹೇಗೆ ಎಂಬ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಸದ್ಗುರುಗಳ ಉತ್ತರ.
Jul 25, 2022
video  
ವಿಶೇಷ ತುಪ್ಪದ ಚಮತ್ಕಾರಿ ಪ್ರಯೋಜನಗಳು | ಆಯುರ್ವೇದ, Ayurveda | Ancient Ghee | Sadhguru Kannada | ಸದ್ಗುರು
ಆಯುರ್ವೇದದಲ್ಲಿ (Ayurveda) ನೂರು ವರ್ಷಗಳ ಕಾಲ ನೆಲದಲ್ಲಿ ಹೂತಿಟ್ಟ ತುಪ್ಪಕ್ಕೆ ಬಹಳ ಮಹತ್ವವಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಓಜಸ್, ತೇಜಸ್, ಪ್ರಾಣ ಮುಂತಾದವುಗಳನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಚರ್ಚಿಸಲಾಗುತ್ತದೆ. ಸದ್ಗುರುಗಳು ಓಜಸ್ ಎಂಬ ಅಭೌತಿಕ ಆಯಾಮದ ಕುರಿತೂ ಮಾತನಾಡುತ್ತಾರೆ.
Jul 23, 2022