ಆರೋಗ್ಯಕರ ಸಂಬಂಧದಲ್ಲಿ ದಂಪತಿಗಳು ಅರಿಯಬೇಕಾಗಿರುವುದು ಏನು? ಹತ್ತಿರವಿದ್ದವರು ದೂರವಾಗಿ ವಿರಹ ಅನುಭವಿಸುವುದು ಏಕೆ? ಪ್ರೀತಿ ಮತ್ತು ದ್ವೇಷ, ಒಂದೇ ನಾಣ್ಯದ ಎರಡು ಮುಖಗಳೇ? ಸಂಬಂಧಗಳಲ್ಲಿ ಕಹಿ ಬರದಂತೆ ಬದುಕೋದು ಹೇಗೆ? ಇಲ್ಲಿದೆ ಉತ್ತರ. ನಿಜವಾದ ಪ್ರೀತಿ ಎಂದರೇನು? ಒಳ್ಳೆಯ ಸಂಬಂಧದ ಗುಟ್ಟು, ಬ್ರೇಕಪ್ ನಂತರ ಮುಂದುವರಿಯುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಸದ್ಗುರುಗಳಿಂದ ಉತ್ತರಗಳನ್ನು ಪಡೆಯಿರಿ, ಕೆಳಗಿನ ಪ್ಲೇಲಿಸ್ಟ್ ನಲ್ಲಿ: https://youtube.com/playlist?list=PLk...

video
Jun 29, 2022
Subscribe