1. Home/
  2. Wisdom/
  3. Video/
  4. ನಿಮ್ಮ ಪ್ರತಿಭೆಗಳು ಪೂರ್ವ ಜನ್ಮದ ಪ್ರತಿಫಲವೇ? | past life | sadhguru kannada
Also in:
English
Français

ನಿಮ್ಮ ಪ್ರತಿಭೆಗಳು ಪೂರ್ವ ಜನ್ಮದ ಪ್ರತಿಫಲವೇ? | Past Life | Sadhguru Kannada

ಮಹಾನ್ ಮೇಧಾಶಕ್ತಿಯು ಹಿಂದಿನ ಜನ್ಮದ ಫಲವೇ ಎನ್ನುವ ಪ್ರಶ್ನೆಗೆ‌ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮೇಧಾವಿಗಳಾಗಿದ್ದ ರಾಮಾನುಜನ್ ಮತ್ತು ಬೀಥೋವನ್ ಅವರ ಬದುಕಿನ ಬಗ್ಗೆ ವಿವರಿಸುವುದರ ಮೂಲಕ ಸದ್ಗುರುಗಳು ಉತ್ತರಿಸುತ್ತಾರೆ.

video

Feb 19, 2023


Subscribe

Get weekly updates on the latest blogs via newsletters right in your mailbox.

Related Tags

ಸಮಾಜ
ಭಯ
ಆಧ್ಯಾತ್ಮಿಕತೆ
ಸ್ಪಷ್ಟತೆ
ಭಾವನೆಗಳು
Related Content
video  
ಜಗತ್ತಿನ ಅತಿ ದೊಡ್ಡ ವಜ್ರಕ್ಕಿಂತ ಮೌಲ್ಯವಾದದ್ದು ಏನು? | Largest Diamond | Sadhguru Kannada
ಯೋಗ ಪರಂಪರೆಯಲ್ಲಿ ಬರುವ ಕಥೆಯ ಮೂಲಕ ಸದ್ಗುರುಗಳು ಜೀವನದ ನಮ್ಮ ಅನುಭವವನ್ನು ನಿಜವಾಗಿಯೂ ನಿರ್ಧರಿಸುವುದು ಯಾವುದು ಎನ್ನುವುದನ್ನು ವಿವರಿಸುತ್ತಾರೆ‌.
Jan 28, 2023
video  
ಯಾರನ್ನೂ ಕ್ಷಮಿಸುವ ಅವಶ್ಯಕತೆ ಇಲ್ಲ! How to forgive Someone - Sadhguru Kannada
ನಮ್ಮ ಬದುಕಲ್ಲಿ ಯಾರೋ ಏನೋ ಹೇಳಿದರು ಎಂದೋ, ಇನ್ಯಾರೋ ಏನನ್ನೋ ಹೇಳಲಿಲ್ಲ ಎಂದೋ ಮರುಗುತ್ತಿರುತ್ತೇವೆ. ಯಾರೋ ಏನೋ ಮಾಡಿದರು ಎಂದು, ಇನ್ಯಾರೋ ಏನನ್ನೋ ಮಾಡಲಿಲ್ಲ ಎಂದು ಮರುಗುತ್ತೇವೆ. ನಮ್ಮ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಬೇಸರಿಸುತ್ತೇವೆ, ಗಮನ ತುಂಬಾ ಹೆಚ್ಚಾಯಿತು ಎಂದು ಅಸಹನೆಯನ್ನೂ ತೋಡಿಕೊಳ್ಳುತ್ತೇವೆ. ಯಾರೋ ಸಹಾಯಕ್ಕೆ ಬರಲಿಲ್ಲ ಎಂದೋ, ನಾವಂದುಕೊಂಡ ಹಾಗೆ ನಡೆದುಕೊಳ್ಳಲಿಲ್ಲ ಎಂದೋ ಕುಪಿತರಾಗುತ್ತೇವೆ. ನಂತರ ಕಷ್ಟಪಟ್ಟು ಇವರೆಲ್ಲರನ್ನೂ ’ಕ್ಷಮಿಸಲು’ ಪ್ರಯತ್ನಿಸುತ್ತೇವೆ! ಕ್ಷಮಿಸಿದರೆ ನಮಗೆ ಶಾಂತಿ ಸಿಕ್ಕಂತೆಯೇ? ಸಮಸ್ಯೆ ಅಲ್ಲಿಗೆ ಬಗೆಹರಿಯಿತೆ? ಈ ಕ್ಷಮಿಸುವ ಅಥವಾ ಕ್ಷಮಿಸದೇ ಇರುವ ತಲೆನೋವಿನಿಂದ ಹೊರಬರುವುದು ಹೇಗೆ? ಸದ್ಗುರುಗಳು ಉತ್ತರಿಸುತ್ತಾರೆ ಕೇಳಿ.
Jul 21, 2022
video  
ಮಾನಸಿಕ ನೆಮ್ಮದಿಗಾಗಿ 5 ಟಿಪ್ಸ್! Sadhguru Kannada | ಸದ್ಗುರು
ಮಾನಸಿಕ ನೆಮ್ಮದಿ - ಇದೇ ಬಹುಪಾಲು ಜನರು ಬಯಸುತ್ತಿರುವ ಸಂಗತಿ. ಕೆಲವು ಸರಳ ಟಿಪ್ಸ್ ಗಳ ಮೂಲಕ, ಇದು ಸುಲಭ ಗೊತ್ತೇ? ಅವು ಯಾವುವು? ವಿಡಿಯೋ ನೋಡಿ.
Jul 20, 2022