ಕರ್ಮದ ರಹಸ್ಯವನ್ನು ಬಿಚ್ಚಿಡುವ ಸದ್ಗುರುಗಳು, ಇನ್ನೊಬ್ಬರ ಜೀವನ ಪ್ರಕ್ರಿಯೆಯನ್ನು ಪ್ರಭಾವಿಸಲು, ಗುಣಪಡಿಸಲು ಅಥವಾ ಹಾನಿ ಮಾಡಲು, ಒಬ್ಬರ ಶಕ್ತಿಯನ್ನು ಬಳಸುವುದು ಹೇಗೆ ಒಂದು ಕೆಟ್ಟ ರೀತಿಯ ಕರ್ಮ ಎಂದು ವಿವರಿಸುತ್ತಾರೆ. ಜೊತೆಗೆ ನಮ್ಮ ಕರ್ಮದ ಗಂಟುಗಳಲ್ಲಿ 90 ಭಾಗವನ್ನು ಪರಿಹರಿಸಲು, ಅವರು ನಮಗೆ ಸರಳವಾದ ಸಾಧನವನ್ನು ಸಹ ನೀಡುತ್ತಾರೆ.
video
Nov 12, 2022
Subscribe