1. Home/
  2. Wisdom/
  3. Video/
  4. ಮಾನಸಿಕ ತಳಮಳ ನಿವಾರಣೆ ಹೇಗೆ? (restlessness) | sadhguru kannada | ಸದ್ಗುರು
Also in:
English
हिंदी

ಮಾನಸಿಕ ತಳಮಳ ನಿವಾರಣೆ ಹೇಗೆ? (Restlessness) | Sadhguru Kannada | ಸದ್ಗುರು

ಚಡಪಡಿಕೆ - ಇದು ಅನೇಕರು ಅನುಭವಿಸುತ್ತಿರುವ ಸಮಸ್ಯೆ. ಕುಂತಲ್ಲಿ, ನಿಂತಲ್ಲಿ ತಳಮಳ. ಇದರಿಂದ ಹೊರಬಂದು ಸದಾ ವಿಶ್ರಾಂತ ಸ್ಥಿತಿಯಲ್ಲಿರುವುದು ಹೇಗೆ? ಈ ವಿಡಿಯೋ ನೋಡಿ

video

Jul 20, 2022


Subscribe

Get weekly updates on the latest blogs via newsletters right in your mailbox.

Related Tags

ಶರೀರ
ಮನಸ್ಸು
ಯೋಗ
Related Content
video  
ಹೇಗೆ ನಿಮ್ಮ ದೇಹದಲ್ಲಿ ನೀವೇ ರೋಗಗಳನ್ನು ಸೃಷ್ಟಿಸುತ್ತಿದ್ದೀರಿ ನೋಡಿ | Health & Disease | Sadhguru Kannada
ಬಹುತೇಕ ಜನರು ಬಳಲುತ್ತಿರುವ ಖಾಯಿಲೆಗಳು ಹೇಗೆ ಸ್ವಯಂಕೃತವಾದ್ದು ಮತ್ತು ಅವುಗಳನ್ನ ನಿವಾರಿಸೋ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಪ್ರಮುಖ ಸಂಗತಿಗಳ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
Feb 3, 2023
video  
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು | Are You Drinking Water the Right Way? | Sadhguru Kannada
ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿಲ್’ ಮಾಡಲು ಐಸ್ ಹಾಕಿದ ತಂಪನೆಯ ನೀರನ್ನು ಸೇವಿಸಬಹುದೇ? ತುಂಬಾ ಬಿಸಿಯಾದ ನೀರನ್ನು ಕುಡಿದರೆ ಒಳ್ಳೆಯದೇ? ಆಗಾಗ ನೀರು ಕುಡಿಯುತ್ತಿರಬೇಕೆ? ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಹೆಚ್ಚು ಅಥವಾ ಕಡಿಮೆ ಕುಡಿಯುವುದರಿಂದ ಆಗುವ ಅಪಾಯಗಳೇನು?
Dec 7, 2022
video  
ವಿಶೇಷ ತುಪ್ಪದ ಚಮತ್ಕಾರಿ ಪ್ರಯೋಜನಗಳು | ಆಯುರ್ವೇದ, Ayurveda | Ancient Ghee | Sadhguru Kannada | ಸದ್ಗುರು
ಆಯುರ್ವೇದದಲ್ಲಿ (Ayurveda) ನೂರು ವರ್ಷಗಳ ಕಾಲ ನೆಲದಲ್ಲಿ ಹೂತಿಟ್ಟ ತುಪ್ಪಕ್ಕೆ ಬಹಳ ಮಹತ್ವವಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಓಜಸ್, ತೇಜಸ್, ಪ್ರಾಣ ಮುಂತಾದವುಗಳನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಚರ್ಚಿಸಲಾಗುತ್ತದೆ. ಸದ್ಗುರುಗಳು ಓಜಸ್ ಎಂಬ ಅಭೌತಿಕ ಆಯಾಮದ ಕುರಿತೂ ಮಾತನಾಡುತ್ತಾರೆ.
Jul 23, 2022