1. Home/
  2. Wisdom/
  3. Video/
  4. ಲೈಂಗಿಕತೆ ಪಾಪವೇ? | sadhguru kannada
Also in:
English
Deutsch

ಲೈಂಗಿಕತೆ ಪಾಪವೇ? | Sadhguru Kannada

ಕೆಲವು ತೀವ್ರ ಮತೀಯ ನಂಬಿಕೆಗಳನ್ನು ಹೊಂದಿರುವ ಸಂಸ್ಕೃತಿಗಳು ಲೈಂಗಿಕತೆಯನ್ನು ’ಮೂಲಭೂತ ಪಾಪ’ ಎಂದು ಜರೆದಿವೆ. ನಾವೆಲ್ಲರೂ ಹುಟ್ಟಿದ್ದೇ ಅದರಿಂದ ಅಲ್ಲವೇ? ಹಾಗಿದ್ದರೆ ಲೈಂಗಿಕತೆ ಪಾಪ ಅಂತಾಗಿಬಿಟ್ಟರೆ, ನಮ್ಮ ಅಸ್ತಿತ್ವದ ಬಗ್ಗೆಯೇ ಅಪರಾಧಿ ಭಾವ ಮೂಡುತ್ತದೆ ಅಲ್ಲವೇನು? ಹಾಗಿದ್ದರೆ, ಆ ಸಂಸ್ಕೃತಿಗಳು ಜನರಲ್ಲಿ ಇಂಥದ್ದೊಂದು ಭಾವ ಹುಟ್ಟುವಂತೆ ಮಾಡಿರುವುದು ಏಕೆ? ಅವರ ಉದ್ದೇಶವೇನು? ಇದರಲ್ಲಿರುವ ಸತ್ಯಾಸತ್ಯತೆ ಏನು? ಸದ್ಗುರುಗಳ ಮಾತುಗಳಲ್ಲಿ ಕೇಳಿ! ಲೈಂಗಿಕತೆ ಪಾಪವೇ? | Laingikate Paapave?

video

Jul 23, 2022


Subscribe

Get weekly updates on the latest blogs via newsletters right in your mailbox.

Related Tags

ಲೈಂಗಿಕತೆ
ಧರ್ಮ
ಭಯ
ಸ್ಪಷ್ಟತೆ
ಭ್ರಮೆ
ಸತ್ಯ
Related Content
video  
ನಿಮ್ಮ ಪ್ರತಿಭೆಗಳು ಪೂರ್ವ ಜನ್ಮದ ಪ್ರತಿಫಲವೇ? | Past Life | Sadhguru Kannada
ಮಹಾನ್ ಮೇಧಾಶಕ್ತಿಯು ಹಿಂದಿನ ಜನ್ಮದ ಫಲವೇ ಎನ್ನುವ ಪ್ರಶ್ನೆಗೆ‌ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮೇಧಾವಿಗಳಾಗಿದ್ದ ರಾಮಾನುಜನ್ ಮತ್ತು ಬೀಥೋವನ್ ಅವರ ಬದುಕಿನ ಬಗ್ಗೆ ವಿವರಿಸುವುದರ ಮೂಲಕ ಸದ್ಗುರುಗಳು ಉತ್ತರಿಸುತ್ತಾರೆ.
Feb 19, 2023
video  
ಮಕ್ಕಳು ಮತ್ತು ಯೋಗ | ಸದ್ಗುರು Why Yoga for Children? | Sadhguru
ಮಕ್ಕಳು ಯಾವ ರೀತಿಯ ಯೋಗಾಭ್ಯಾಸವನ್ನು ಮಾಡಬೇಕು? ಅದರ ಲಾಭಗಳೇನು? ಮತ್ತು ಅವರನ್ನು ಅದರತ್ತ ಪ್ರೇರೇಪಿಸುವುದು ಹೇಗೆ?
Jul 17, 2022
video  
ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು 5 ಟಿಪ್ಸ್! 5 Tips Frm Sadhguru to Deal wid Exam Fear| Sadhguru Kannada
ಪರೀಕ್ಷೆ ಅಂದರೆ ಅನೇಕರ ಹೃದಯದಲ್ಲಿ ಒಂದು ಬಗೆಯ ತಳಮಳ. ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ, ಅವರ ಪೋಷಕರಿಗೂ ಒಂದು ದುಗುಡ. ಅದೂ ಹತ್ತನೆಯ ಅಥವಾ ಹನ್ನೆರಡನೆಯ ತರಗತಿಯ ‘ಬೋರ್ಡ್’ ಎಕ್ಸಾಮ್ ಇದ್ದರೆ ಇವರಷ್ಟೇ ಅಲ್ಲದೇ ಸಂಬಂಧಿಕರಿಗೂ ಕುತೂಹಲ. ಇದೆಲ್ಲದರಿಂದ ವಿದ್ಯಾರ್ಥಿಗಳಿಗೆ ಒಂದಷ್ಟು ’ಪರೀಕ್ಷೆಯ ಭಯ’ ಉದ್ಭವವಾಗಿರುತ್ತದೆ. ಹಾಗಿದ್ದರೆ ಈ ಭಯದಿಂದ ಏನಾದರೂ ಪ್ರಯೋಜನವಿದೆಯೇ? ಭಯವಿಲ್ಲದೇ ಪರೀಕ್ಷೆಯನ್ನು ಎದುರಿಸುವುದು ಹೇಗೆ?
Jul 11, 2022