ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ? Sadhguru Kannada
ನನ್ನ ಹೃದಯ ಹೀಗೆ ಮಾಡಲು ಹೇಳುತ್ತೆ, ಆದರೆ ಮನಸ್ಸು ಮತ್ತೊಂದನ್ನು ಹೇಳುತ್ತೆ. ಯಾವುದರ ಮಾತನ್ನು ಕೇಳಬೇಕು? ಎಂಬುದು ಅನೇಕರ ಪ್ರಶ್ನೆ. ಈ ವಿಷಯವನ್ನು ಸದ್ಗುರುಗಳು ಎಂದಿನಂತೆ ತಮ್ಮ ಹಾಸ್ಯಮಯ ಆದರೆ ಪ್ರಖರ ಶೈಲಿಯಲ್ಲಿ ಶೋಧಿಸಿದ್ದು ಹೀಗೆ!
video
Jul 5, 2022
Subscribe
Get weekly updates on the latest blogs via newsletters right in your mailbox.