ಜನರು ಇಷ್ಟಪಡುವಂತೆ ಬದುಕಬೇಕು ಎಂಬುದು ಎಲ್ಲರ ಆಸೆ. ಹಾಗಿದ್ದರೆ ಎಲ್ಲರೂ ಇಷ್ಟಪಡುವಂತೆ ಬದುಕುವುದು ಸಾಧ್ಯವೇ? ಹೌದು ಎನ್ನುತಾರೆ ಸದ್ಗುರು! ಅಷ್ಟೇ ಅಲ್ಲ, ನಿಮ್ಮ ಸುತ್ತಲಿನ ಜನ ಮಾತ್ರವಲ್ಲದೆ, ಪ್ರಾಣಿ, ಪಕ್ಷಿ, ಮರ, ಹುಲ್ಲು, ಕಲ್ಲುಬಂಡೆಗಳೂ ನಿಮ್ಮನ್ನು ಇಷ್ಟಪಡಬೇಕು ಎನ್ನುತ್ತಾರೆ ಸದ್ಗುರು! ಇದು ಹೇಗೆ ಸಾಧ್ಯ? ಹಾಗೆ ಬದುಕುವುದು ಹೇಗೆ? ಇದರಿಂದ ನಮಗೆ ಹೇಗೆ ಲಾಭವಾಗುತ್ತದೆ? ಈ ಅಮೂಲ್ಯ ವಿಷಯವನ್ನು ತಿಳಿದುಕೊಳ್ಳಿ!

video
Jun 11, 2022
Subscribe