ಯಾವತ್ತೂ ಯಾರ ಬಗ್ಗೆಯೂ ಅಭಿಪ್ರಾಯವನ್ನು ರೂಪಿಸಿಕೊಳ್ಳಬೇಡಿ. ಅವರು ಈ ಕ್ಷಣದಲ್ಲಿ ಹೇಗಿದ್ದಾರೆ ಎಂಬುದಷ್ಟೆ ನಮಗೆ ಮುಖ್ಯವಾಗಬೇಕು. ಅವರು ನಾಳೆ ಹೇಗಿರುತ್ತಾರೆ ಎನ್ನುವುದನ್ನು ನಾಳೆ ನೋಡೋಣ. ನಾಳೆ ಎಂಬುದು ನಿರ್ಮಿಸಬೇಕಿರುವಂತಹದು, ‘ಅದು ಹೀಗೆಯೇ’ ಎಂದು ಈಗಲೇ ತೀರ್ಮಾನಿಸಿ ಬಿಡುವಂತಹುದಲ್ಲ
Daily Quote
September 02, 2019
Loading...
Loading...
Sadhguru Quotes
Get insightful quotes from Sadhguru daily right in your mailbox.