ಹಿಂದಿನ ಕಾಲದಲ್ಲಿ ಅಧಿಕಾರದ ಹಸ್ತಾಂತರವು ರಕ್ತಪಾತವಿಲ್ಲದೆ ಎಂದೂ ನಡೆಯುತ್ತಿರಲಿಲ್ಲ. ಪ್ರಜಾಪ್ರಭುತ್ವದ ಮಹತ್ವವೇನೆಂದರೆ ನಾವು ಒಂದು ತೊಟ್ಟು ರಕ್ತವನ್ನೂ ಚೆಲ್ಲದೆ ಅಧಿಕಾರವನ್ನು ಬದಲಾಯಿಸುತ್ತೇವೆ. ನಾವು ಬುಡಕಟ್ಟು ಜನರ ಮನಸ್ಥಿತಿಗೆ ಜಾರಿದರೆ, ಅಧಿಕಾರ ಬದಲಾವಣೆಯ ಹೆಸರಿನಲ್ಲಿ ನಾವು ಮತ್ತೆ ರಕ್ತಪಾತವನ್ನು ನೋಡುವೆವು.