ಚುನಾಯಿತ ಸರ್ಕಾರವು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಯಾರಾದರೂ ಭಾವಿಸಿದರೆ, ನಮ್ಮ ಸಂವಿಧಾನವನ್ನು ರಚಿಸಿದವರು ಇಂತಹ ವಿಷಯಗಳನ್ನು ತಡೆಯಲು ಸಾಕಷ್ಟು ವಿಧಿವಿಧಾನಗಳನ್ನು ಒದಗಿಸಿದ್ದಾರೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ಮಾರ್ಗಗಳಿವೆ. ಕಹಿಯಾದ ನಿಂದನೆಯ ಮಾತುಗಳು ಇದರ ಪರಿಹಾರವಲ್ಲ.