ಬರುವ ವರ್ಷದಲ್ಲಿ, ಇತರರ ಜೀವನಗಳನ್ನು ಅತ್ಯಂತ ಆಳವಾದ ರೀತಿಯಲ್ಲಿ ಸ್ಪರ್ಶಿಸುವ ಅತೀವ ಸಂತೃಪ್ತಿಯನ್ನು ನೀವು ತಿಳಿಯುವಂತಾಗಲಿ. ನಿಶ್ಚಲತೆ ಮತ್ತು ಅಂತಃದೃಷ್ಟಿಯ ಅತ್ಯಂತ ಗಾಢವಾದ ಕ್ಷಣಗಳ ಅನುಭೂತಿಯನ್ನೂ ನೀವು ತಿಳಿಯುವಂತಾಗಲಿ. ನಾನು ನಿಮ್ಮೊಂದಿಗಿದ್ದೇನೆ. ಪ್ರೇಮ ಮತ್ತು ಅನುಗ್ರಹದೊಂದಿಗೆ,
Today is Pournami