ನಿಮ್ಮ ವಾಹನ ರಿಪೇರಿಗೆ ಬಂದರೆ, ನಿಮ್ಮ ಬಳಿ ಆಯ್ಕೆಯಿದ್ದರೆ, ನೀವು ಅದರ ಉತ್ಪಾದಕರ ಬೆಳಿ ಹೋಗಲು ಬಯಸುವಿರೋ ಅಥವಾ ಸ್ಥಳೀಯ ಮ್ಯೆಕಾನಿಕ್ ಬಳಿಯೋ? ಆಯ್ಕೆಯಿದ್ದರೆ, ಉತ್ಪಾದಕರು ರಿಪೇರಿ ಮಾಡಿದರೇ ಚೆನ್ನ ಅಲ್ಲವೇ? ಆದರೆ ಈ ದೇಹದ ಸೃಷ್ಟಿಕರ್ತ ಒಳಗೇ ಇದ್ದಾಗ್ಯೂ, ನಾವು ಆರೋಗ್ಯವಂತರಾಗಿರಲು ಮತ್ಯಾರದೋ ಸಹಾಯ ಬೇಕೇನು? ಎಂಬ ಪ್ರಶ್ನೆಯೊಂದಿಗೆ, ಜೀವನದ ಬಹುಮುಖ್ಯ ಸತ್ಯವೊಂದನ್ನು ಸದ್ಗುರುಗಳು ತಿಳಿಸಿಕೊಡುವರು.
Subscribe