ಮನಸ್ಸು ಖಾಲಿಯಾದ ಹಾಗೆ ಕಾಣಿಸಿದರೆ ತಾನು ಮೂರ್ಖನಾಗುತ್ತಿದ್ದೇನೆ ಎಂಬ ಅರ್ಥವೇ? ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ 'ಬೇರೆ ಯಾರೋ ನಿಮ್ಮನ್ನು ಮೂರ್ಖ ಎಂದು ಕರೆದರೆ ಅದು ಅವಮಾನ. ಆದರೆ ನೀವು ಮೂರ್ಖರು ಎಂದು ನೀವೇ ಅರಿತುಕೊಂಡರೆ, ಅದನ್ನು ತಿಳಿಯುವಷ್ಟು ಜಾಣರಾಗಿದ್ದೀರಿ ಅಂತ ಅರ್ಥ' ಎಂದು ಸದ್ಗುರುಗಳು ವಿವರಿಸುತ್ತಾರೆ. #kannada #spirituality #good

video
Aug 2, 2023
Subscribe