ಉಪ-ಯೋಗ ಸರಣಿ - ಭಾಗ ೮ - ಕ್ಷೇಮಕ್ಕಾಗಿ ಯೋಗ - ಯೋಗ ನಮಸ್ಕಾರ Upa Yoga Series - Part 8 - Yoga Namaskar ಉಪ-ಯೋಗವು ಕೀಲುಗಳು, ಮಾಂಸಖಂಡಗಳು ಮತ್ತು ಪ್ರಾಣಶಕ್ತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಇಡೀ ದೇಹವನ್ನು ಸರಾಗವಾಗಿಡುವ, ಸರಳವಾದರೂ ಶಕ್ತಿಯುತ ೧೦ ಅಭ್ಯಾಸಗಳಾಗಿವೆ. ಯಾವುದೇ ಯೋಗಾಭ್ಯಾಸದ ಅನುಭವವಿಲ್ಲದವರಿಗೂ ಈಶ ಉಪ-ಯೋಗ ಒಂದು ಉತ್ತಮ ಪರಿಚಯಾತ್ಮಕ ಅಭ್ಯಾಸವಾಗಿದೆ. ಇದನ್ನು ಇತರ ಯೋಗಾಭ್ಯಾಸಗಳಿಗೆ ತಯಾರಿಯಾಗಿಯೂ ಉಪಯೋಗಿಸಬಹುದು.
Subscribe