ಧ್ಯಾನಲಿಂಗವು ಯುಗಯುಗಾಂತರಗಳಿಂದ ಹಲವು ಆತ್ಮಜ್ಞಾನಿಗಳ ಸ್ವಪ್ನವಾಗಿದೆ. ಇದು ಏಳೂ ಚಕ್ರಗಳನ್ನುಳ್ಳ, ಮತ್ತು ಏಳೂ ಚಕ್ರಗಳನ್ನು ಚರಮಸೀಮೆಯವರೆಗೆ ಪ್ರಾಣಪ್ರತಿಷ್ಠೆ ಮಾಡಲ್ಪಟ್ಟ ಒಂದು ಅಪೂರ್ವವಾದ ಯಂತ್ರ. ಧ್ಯಾನಲಿಂಗದ ಸನ್ನಿಧಿಯಲ್ಲಿ ಕೆಲನಿಮಿಷಗಳ ಕಾಲ ಮೌನವಾಗಿ ಕುಳಿತುಕೊಂಡರೆ ಸಾಕು, ಧ್ಯಾನವೆಂದರೇನೆಂದೇ ತಿಳಿಯದವರೂ ಕೂಡಾ ಆಳವಾದ ಧ್ಯಾನದ ಅನುಭೂತಿಯನ್ನು ಹೊಂದುತ್ತಾರೆ

video
Jul 7, 2022
Subscribe