1. Home/
  2. Wisdom/
  3. Video/
  4. ದೇವರನ್ನು ಪ್ರಾರ್ಥಿಸಿದರೆ ಕೆಲಸವಾಗುತ್ತಾ? ಸದ್ಗುರುಗಳ ಅದ್ಭುತ ಉತ್ತರ!
Also in:
Pусский
English

ದೇವರನ್ನು ಪ್ರಾರ್ಥಿಸಿದರೆ ಕೆಲಸವಾಗುತ್ತಾ? ಸದ್ಗುರುಗಳ ಅದ್ಭುತ ಉತ್ತರ!

ಪ್ರಾರ್ಥನೆಗೂ, ಧ್ಯಾನಕ್ಕೂ ನಡುವಿನ ವ್ಯತ್ಯಾಸ ಏನು? ಸದ್ಗುರುಗಳ ಉತ್ತರ ಕೇಳಿ!

video

Jul 7, 2022


Subscribe

Get weekly updates on the latest blogs via newsletters right in your mailbox.

Related Tags

ದೇವರು
ಧ್ಯಾನ
ಸೃಷ್ಟಿ
ಧರ್ಮ
ಆಧ್ಯಾತ್ಮಿಕತೆ
ಅಜ್ಞಾನ
Related Content
video  
2022 ಕೈಲಾಸ ಯಾತ್ರೆ: ಸದ್ಗುರುಗಳ ಜೊತೆ ಕಳೆದ ಅತ್ಯದ್ಭುತ-ಅಗಾಧ ಕ್ಷಣಗಳು | Kailash | Sadhguru Kannada
ಕೈಲಾಸ ಯಾತ್ರೆಯಲ್ಲಿ ಸದ್ಗುರುಗಳೊಂದಿಗೆ ಭಾಗಿಯಾಗಿ. ವಿಹಂಗಮ ದೃಶ್ಯಾವಳಿ, ಮೈ ನವಿರೇಳಿಸುವ ಜಾಗಗಳು ಮತ್ತು ಜಗತ್ತಿನ ಅತಿ ಎತ್ತರದ ಗಾಲ್ಪ್ ಕೋರ್ಸಿನಲ್ಲಿ ಸದ್ಗುರುಗಳು ಗಾಲ್ಪ್ ಆಡುವುದನ್ನು ವೀಕ್ಷಿಸಿ. ಎಲ್ಲಕ್ಕಿಂತ ಮಿಗಿಲಾಗಿ ಪವಿತ್ರ ಸ್ಥಾನವೊಂದಕ್ಕೆ ಆತ್ಮಜ್ಞಾನ ಹೊಂದಿರುವ ಗುರುವಿನ ಉಪಸ್ಥಿತಿಯಲ್ಲಿ ಪಯಣಿಸುವುದು ಹೇಗಿರಬಹುದು ಎನ್ನುವುದನ್ನು ಅನುಭವಿಸಿ.
Jan 10, 2023
video  
ನೀವು ಮಾಡಿದ್ದೆಲ್ಲ ಒಳ್ಳೆಯದೇ ಆಗುವಂತೆ ಮಾಡುವ ಈ ವಿಷಯದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? | Sadhguru Kannada
ಕೆಟ್ಟ ಕೆಲಸ - ಒಳ್ಳೆಯ ಕೆಲಸ. ಇದು ನಮ್ಮ ದಿನನಿತ್ಯದ ಮಾತುಗಳಲ್ಲಿ ಅತಿ ಸಹಜವಾಗಿ ಬಂದುಬಿಡುವ ಶಬ್ದಗಳು. ‘ಇದನ್ನು ಮಾಡಿದ್ರೆ ಒಳ್ಳೇದು, ಇದನ್ನು ಮಾಡಿದ್ರೆ ಕೆಟ್ಟದ್ದು’ ಎಂದು ನಮ್ಮೊಳಗೆ ನಾವೇ ನಿರ್ಧರಿಸಿಕೊಂಡು ಏನೇನೋ ಸರ್ಕಸ್ ಮಾಡುತ್ತಿರುತ್ತೇವೆ. ಇವತ್ತು ಒಳ್ಳೆಯದು ಅನ್ನಿಸಿದ್ದು ನಾಳೆ ಕೆಟ್ಟದ್ದಾಗಿಬಿಡುತ್ತದೆ. ಅವರಿಗೆ ಒಳ್ಳೆಯದು ಅನ್ನಿಸಿದ್ದು, ಇವರಿಗೆ ಸಲ್ಲದ ಕೆಲಸವಾಗಿರುತ್ತದೆ. ಇದರ ಸುತ್ತಲೇ ಬದುಕಿನಲ್ಲಿ ಎಷ್ಟೋ ತಳಮಳಗಳು, ಕಹಿ ಘಟನೆಗಳು ಹಾಗೂ ಮಾನಸಿಕ ನೋವು! ಹಾಗಿದ್ದರೆ ಈ ಒಳ್ಳೇದು ಅಥವಾ ಕೆಟ್ಟದ್ದು ಅನ್ನೋದನ್ನ ನಿರ್ಧರಿಸುವುದು ಹೇಗೆ? ಯಾವುದು ಸರಿ ಯಾವುದು ತಪ್ಪು? ಈ ಪೀಕಲಾಟಗಳಿಂದ ಹೊರಬಂದು ಅರ್ಥಪೂರ್ಣ ಜೀವನ ನಡೆಸುವುದು ಹೇಗೆ? ಕೇಳಿ, ಸದ್ಗುರುಗಳ ಉತ್ತರವನ್ನು.
Jul 11, 2022
video  
ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಕೊನೆಯ ಬಾರಿ ಹೇಳಿದ್ದೇನು? | Sadhguru Kannada
ಮನೆಯಲ್ಲಿಯೂ, ಕೆಲಸ ಮಾಡುವಲ್ಲಿಯೂ ಪ್ರತಿದಿನ ಹಲವಾರು ಮಂದಿಗಳೊಂದಿಗೆ ವ್ಯವಹರಿಸುತ್ತಿರುತ್ತೇವೆ, ಮಾತನಾಡುತ್ತಿರುತ್ತೇವೆ. ಕೆಲವು ಸಮಯದಲ್ಲಿ ತಾಳ್ಮೆ ಕಳೆದುಕೊಂಡು ಏನನ್ನೋ ಹೇಳಿಬಿಡುತ್ತೇವೆ. ನಂತರ ಕೆಲವೊಮ್ಮೆ ಹೇಳಿದ್ದಕ್ಕೆ ಪಶ್ಚಾತ್ತಾಪ ಪಡುವುದೂ ಉಂಟು. ಇಂತಹ ಒಂದು ಹೃದಯಸ್ಪರ್ಷಿ ಘಟನೆಯನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಒಮ್ಮೊಮ್ಮೆ ಕೆಲವು ಕಹಿ ಘಟನೆಗಳು ಜೀವನಪಾಠವಾಗಿ ನಮ್ಮಲ್ಲಿ ಪರಿವರ್ತನೆ ತರುವುದೂ ಉಂಟು. ಈ ಕಥೆಯ ಮೂಲಕ ಹೇಗೆ ಜೀವನದಲ್ಲಿ ಏನೇ ನಡೆದರೂ ಅದನ್ನು ಬೆಳವಣಿಗೆಗೆ ಪೂರಕವಾಗಿ ತೆಗೆದುಕೊಳ್ಳಬಹುದು ಎಂಬುದನ್ನು ಮನಮುಟ್ಟುವಮ್ತೆ ವಿವರಿಸುತ್ತಾರೆ.
Jul 11, 2022