ಬೆಂಗಳೂರಿನಲ್ಲಿ ಸೆಪ್ಟೆಂಬರ್ ೮, ೨೦೧೭ ಅಂದು ನಡೆದ ನದಿ ಆಂದೋಲನ ಕಾರ್ಯಕ್ರಮದ ಒಂದು ಹಿನ್ನೋಟ. ಈ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಶ್ರೀ ಪುನೀತ್ ರಾಜ್‌ಕುಮಾರ್, ಪಾಪ್ ಗಾಯಕಿ ಪದ್ಮಶ್ರೀ ಉಷಾ ಉತುಪ್, ಗಾಯಕ ವಾಸು ದೀಕ್ಷಿತ್, ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ಧರಾಮಯ್ಯ ಮುಂತಾದವರು ಭಾಗವಹಿಸಿದರು.
Subscribe