1. Home/
  2. Wisdom/
  3. Video/
  4. ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ!
Also in:
Deutsch
English

ಆರೋಗ್ಯದಿಂದಿರಲು ಅತ್ಯಂತ ಸುಲಭ ಉಪಾಯ!

’ಆರೋಗ್ಯ’ ಒಂದು ವರದಾನವಿದ್ದಂತೆ. ನಮ್ಮ ಸಂತಸ, ನೆಮ್ಮದಿಯಲ್ಲಿ ಆರೋಗ್ಯ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಷ್ಟಕ್ಕೂ ’ಆರೋಗ್ಯದಿಂದ ಬಾಳು’ ಎಂಬುದು ಅತ್ಯಂತ ಜನಪ್ರಿಯ ಆಶೀರ್ವಾದವಲ್ಲವೇ?! ಹಾಗಿದ್ದರೆ ಈ ’ಆರೋಗ್ಯ’ ವನ್ನು ಕಾಪಿಟ್ಟುಕೊಳ್ಳುವುದು ಅಷ್ಟೊಂದು ಕಷ್ಟಕರ ವಿಷಯವೇ? ಸರಳ ವಿಧಾನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಅರೋಗ್ಯ ಸುಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬಹುದೇ? ಆರೋಗ್ಯದಿಂದಿರಲು ನಾವು ಅನುಸರಿಸಬಹುದಾದ ಆ ಸರಳ ಉಪಾಯ ಯಾವುದು? ಸದ್ಗುರುಗಳು ತಿಳಿಸಿಕೊಡುತ್ತಾರೆ, ಕೇಳಿ!

video

Jun 6, 2022


Subscribe

Get weekly updates on the latest blogs via newsletters right in your mailbox.

Related Tags

ಆರೋಗ್ಯ
ಜೀವನಶೈಲಿ
ಶರೀರ
ಆಹಾರ
ವೃದ್ಧಾಪ್ಯ"
ಕ್ರೀಡೆ
Related Content
video  
ಹೇಗೆ ನಿಮ್ಮ ದೇಹದಲ್ಲಿ ನೀವೇ ರೋಗಗಳನ್ನು ಸೃಷ್ಟಿಸುತ್ತಿದ್ದೀರಿ ನೋಡಿ | Health & Disease | Sadhguru Kannada
ಬಹುತೇಕ ಜನರು ಬಳಲುತ್ತಿರುವ ಖಾಯಿಲೆಗಳು ಹೇಗೆ ಸ್ವಯಂಕೃತವಾದ್ದು ಮತ್ತು ಅವುಗಳನ್ನ ನಿವಾರಿಸೋ ನಿಟ್ಟಿನಲ್ಲಿ ನಾವು ಮಾಡಬಹುದಾದ ಅತ್ಯಂತ ಪ್ರಮುಖ ಸಂಗತಿಗಳ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ.
Feb 3, 2023
video  
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು | Are You Drinking Water the Right Way? | Sadhguru Kannada
ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿಲ್’ ಮಾಡಲು ಐಸ್ ಹಾಕಿದ ತಂಪನೆಯ ನೀರನ್ನು ಸೇವಿಸಬಹುದೇ? ತುಂಬಾ ಬಿಸಿಯಾದ ನೀರನ್ನು ಕುಡಿದರೆ ಒಳ್ಳೆಯದೇ? ಆಗಾಗ ನೀರು ಕುಡಿಯುತ್ತಿರಬೇಕೆ? ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಹೆಚ್ಚು ಅಥವಾ ಕಡಿಮೆ ಕುಡಿಯುವುದರಿಂದ ಆಗುವ ಅಪಾಯಗಳೇನು?
Dec 7, 2022
video  
ಸಿಂಪಲ್ ಆಗಿ ಬದುಕೋದು ಹೇಗೆ? | ಸದ್ಗುರು
ಇಷ್ಟು ಕಾಂಪ್ಲಿಕೇಟೆಡ್ ಆಗಿರೋ ಶರೀರ ಮತ್ತು ಮನಸ್ಸುಗಳನ್ನು ಇಟ್ಟುಕೊಂಡು ಸರಳವಾದ ಜೀವನ ಬಾಳೋದು ಹೇಗೆ ಎಂಬ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಸದ್ಗುರುಗಳ ಉತ್ತರ.
Jul 25, 2022