Story of Angulimala and Buddha, ಅಂಗುಲಿಮಾಲ ಮತ್ತು ಗೌತಮ ಬುದ್ಧನ ರೋಚಕ ಕಥೆ! ಅಂಗುಲಿಮಾಲ ಒಬ್ಬ ಕ್ರೂರಿಯಾಗಿದ್ದ. ಆತ 100 ಜನರನ್ನು ಕೊಂದು, ಅವರ ಬೆರಳುಗಳಿಂದ ಮಾಲೆ ಮಾಡಿಕೊಂಡು, ಅದನ್ನು ಧರಿಸಿಯೇ ತಿರುಗಾಡುತ್ತಿದ್ದ. 101 ಜನರನ್ನು ಕೊಲ್ಲಬೇಕು ಎಂಬುದು ಆತನ ಗುರಿಯಾಗಿತ್ತು. ಅಷ್ಟೊತ್ತಿಗೆ ಆ ಊರಿಗೆ ಗೌತಮ ಬುದ್ಧ ಬಂದ! ಮುಂದೇನಾಯಿತು ಎಂಬುದು ಊಹೆಗೂ ನಿಲುಕದ ವಿಚಾರ! ವಿಡಿಯೋ ನೊಡಿ.

video
May 21, 2022
Subscribe