ನಮ್ಮ ಹೆಣ್ಣುಮಕ್ಕಳನ್ನು ನಾವು ಸಶಕ್ತರನ್ನಾಗಿಸಿ ಅವರು ತಮ್ಮ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಮಾಡಬೇಕು. ಅವರು ಮಾಡುತ್ತಿರುವುದು ಅವರಿಗೆ ಸಂತೋಷ, ಹೆಮ್ಮೆ ಮತ್ತು ಘನತೆಯ ಭಾವವನ್ನು ತರುತ್ತದೆ ಎಂದಾದರೆ, ಅವರು ಅವರಿಗೆ ಬೇಕಿದ್ದುದನ್ನು ಮಾಡಲಿ.
Daily Quote
October 11, 2021
Loading...
Loading...
Sadhguru Quotes
Get insightful quotes from Sadhguru daily right in your mailbox.