ನಿಮ್ಮ ಜೀವನವು ಒಂದು ಪ್ರತ್ಯೇಕ ಅಸ್ತಿತ್ವವಲ್ಲ. ನೀವು ಉಸಿರಾಡಿ ಹೊರಬಿಡುವುದನ್ನು ಮರಗಳು ಒಳತೆಗೆದುಕೊಳ್ಳುತ್ತವೆ; ಮರಗಳು ಹೊರಬಿಡುವುದನ್ನು ನೀವು ಉಸಿರಿನಂತೆ ಒಳತೆಗೆದುಕೊಳ್ಳುತ್ತಿದ್ದೀರಿ. ಇದು ಪ್ರತಿಯೊಬ್ಬರ ಅನುಭವದಲ್ಲಿದ್ದರೆ, ಮರಗಳನ್ನು ನೆಡಲು ಮತ್ತು ಸಂರಕ್ಷಿಸಲು ನಿಮಗೆ ಯಾರಾದರೂ ಹೇಳುವ ಅಗತ್ಯವಿದೆಯೇ?
ವಿಶ್ವ ಪರಿಸರ ದಿನ