Login | Sign Up
Inner Engineering
Login|Sign Up
Country

ಸಂತೋಷ

Want to get a fresh perspective on ಸಂತೋಷ? Explore Sadhguru’s wisdom and insights through articles, videos, quotes, podcasts and more.

video  
ಸಂಬಂಧಗಳಲ್ಲಿ ಯಶಸ್ಸು ಪಡೆಯೋದು ಹೇಗೆ? | Why Do We Seek Success in Relationships | Sadhguru Kannada
Jan 2, 2023
Loading...
Loading...
video  
ಪ್ರೀತಿ, ಪ್ರೇಮ ನಿವೇದನೆ, ಇವೆಲ್ಲ ಕಾಲೇಜು ಹುಡುಗರ ಜೀವನದಲ್ಲಿ ದಿನವೂ ಪ್ರಸ್ತಾಪಿಸಲ್ಪಡುವ ವಿಷಯ. ಅವರ ಖುಷಿಗೆ, ದುಃಖಕ್ಕೆ ಕಾರಣವಾಗುವ ಪ್ರಮುಖ ವಿಷಯಗಳಲ್ಲಿ ‘ಪ್ರೀತಿ’ ಒಂದು. ‘ಐ ಲವ್ ಯು’ ಎಂಬ ಒಂದು ವಾಕ್ಯದಿಂದ, ಕಾಲೇಜು ಹುಡುಗ-ಹುಡುಗಿಯರು ಭಾವನೆಗಳ ದೊಡ್ಡ ತುಮುಲಗಳಿಗೂ ಈಡಾಗುತ್ತಾರೆ. ಈ ವಯಸ್ಸಿನಲ್ಲಿ ಪ್ರೀತಿ ಮಾಡುವುದು ಸರಿಯೇ? ತಪ್ಪೇ? ಪ್ರೀತಿಯನ್ನು ಪ್ರೀತಿಸಿದವರಿಗೆ ತಿಳಿಸುವುದು ಹೇಗೆ? ಎಂಬ ಪ್ರಶ್ನೆಗಳು ಅವರಲ್ಲಿರುತ್ತವೆ. ಈ ವಿಡಿಯೋದಲ್ಲಿ ಇದೇ ಪ್ರಶ್ನೆಯನ್ನು ಹುಡುಗನೊಬ್ಬ ಸದ್ಗುರುಗಳನ್ನು ಕೇಳುತ್ತಾನೆ. ಉತ್ತರವನ್ನು ಕೇಳಿ! ನಿಜವಾದ ಪ್ರೀತಿ ಎಂದರೇನು? ಒಳ್ಳೆಯ ಸಂಬಂಧದ ಗುಟ್ಟು, ಬ್ರೇಕಪ್ ನಂತರ ಮುಂದುವರಿಯುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಸದ್ಗುರುಗಳಿಂದ ಉತ್ತರಗಳನ್ನು ಪಡೆಯಿರಿ, ಕೆಳಗಿನ ಪ್ಲೇಲಿಸ್ಟ್ ನಲ್ಲಿ: https://youtube.com/playlist?list=PLk...
Jan 2, 2023
Loading...
Loading...
video  
ಇದು ಬೆಂಗಳೂರಿನ IIM ನಲ್ಲಿ ನಡೆದ ಮಾತುಕತೆ! 'ಗೆಳೆಯರು ಚೆನ್ನಾಗಿ ಜೀವನ ನಡೆಸುತ್ತಿಲ್ಲ ಅಂದರೆ ಬೇಜಾರಾಗುತ್ತೆ. ಅವರು ನಮಗಿಂತ ತುಂಬಾ ಚೆನ್ನಾಗಿ ನಡೆಸುತ್ತಿದ್ದರೆ, ಮತ್ತೂ ಬೇಜಾರಾಗುತ್ತೆ! ಮನುಷ್ಯರಾಗಿ ನಮಗೆ ಏಕೆ ಹೀಗನಿಸುತ್ತೆ?’ ಎಂಬುದು ಅನೇಕರ ಪ್ರಶ್ನೆ. ಹಾಗಿದ್ದರೆ ಈ ಹೊಟ್ಟೆ ಕಿಚ್ಚಿನಿಂದ ನಮಗೆ ಯಾವ ರೀತಿಯಲ್ಲಿಯಾದರೂ ಪ್ರಯೋಜನವಿದೆಯೇ? ನಮ್ಮ ಜೀವನ ಸುಂದರವಾಗುವಲ್ಲಿ ಹೊಟ್ಟೆ ಕಿಚ್ಚು ಹೇಗೆ ನಮಗೇ ತೊಡಕಾಗಿ ಪರಿಣಮಿಸಬಹುದು. ಇದರಿಂದ ಹೊರಬರುವುದು ಹೇಗೆ? ಬೇರೆ ಯಾರು ಹೇಗಿದ್ದರೂ ತಲೆಕೆಡಿಸಿಕೊಳ್ಳದೇ ನಮ್ಮ ಜೀವನವನ್ನು ನಾವು ಸುಂದರವಾಗಿ ರೂಪಿಸಿಕೊಳ್ಳುವುದು ಹೇಗೆ? ಆ ಮೂಲಕ ಒಂದು ಮಾದರಿಯಾಗಿ ಬದುಕುವುದು ಹೇಗೆ? ಕೇಳಿ ಈ ಅದ್ಭುತ ವಿಡಿಯೋದಲ್ಲಿ! ಸ್ನೇಹಿತರ ಮೇಲೆ ಹೊಟ್ಟೆಕಿಚ್ಚು ಪಡಬಹುದೇ? | Snehitara Mele Hotte Kichchu Padabahude?
Jan 2, 2023
Loading...
Loading...