#Life #Attachments ಜೀವನದಲ್ಲಿ ಏನೇ ಕೈಗೆ ತೆಗೆದುಕೊಂಡರೂ ಅದು ನಮಗೆ ಅಂಟಿಕೊಂಡುಬಿಡುತ್ತದೆ. ಕೆಲಸ, ಕಚೇರಿ, ಕುಟುಂಬ, ಹೀಗೆ ಜೀವನದಲ್ಲಿ ಮುಟ್ಟಿದೆಲ್ಲ ನಮಗೆ ಅಂಟಿಕೊಂಡು ಬಿಡುತ್ತವೆ. ಯಾವುದಕ್ಕೆ ಅಂಟಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಜೀವನಪಾಠವೊಂದನ್ನು ಕೊಡುತ್ತಾರೆ. ಸದ್ಗುರುಗಳ Life Advice ಅನ್ನು ಕೇಳಿರಿ.
Subscribe