"ಮನಸ್ಸು ಎಲ್ಲೆಲ್ಲೋ ಹೋಗುತ್ತದೆ" ಎಂಬ ವಾಡಿಕೆಯ ಮಾತು ಹುರುಳಿಲ್ಲದ್ದು ಎಂದು ತೋರಿಸಿಕೊಡುತ್ತಾ, ಮನಸ್ಸನ್ನು ಸುಮ್ಮನಾಗಿಸುವುದು ಏಕೆ ಎಲ್ಲರಿಗೆ ಅಸಾಧ್ಯವಾಗಿಬಿಟ್ಟಿದೆ ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಹಾಗೂ ಮನಸ್ಸನ್ನು ಸರಿಯಾಗಿ ನಿರ್ವಹಿಸಲು ಅನುಸರಿಸಬೇಕಾದ ಮೂಲ ಸೂತ್ರವನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸುತ್ತಾರೆ. ಶೂನ್ಯ ಧ್ಯಾನವು ಸಾಧಕರಿಗಾಗಿ ಅವರು ಸಿದ್ಧಪಡಿಸಿದ ಒಂದು ಪ್ರಬಲವಾದ ಧ್ಯಾನ ಪ್ರಕ್ರಿಯೆ. ಇದು ಈಶ ಯೋಗದ ಮೇಲ್ಮಟ್ಟದ (Advanced) ಕಾರ್ಯಕ್ರಮಗಳಲ್ಲಿ ಒಂದು.

video
Jul 24, 2022
Subscribe