ರಾಮ - ನೀತಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ವ್ಯಕ್ತಿ, ಪೂಜನೀಯ. ಕೃಷ್ಣ, ಯುದ್ಧದಲ್ಲಿ ವಂಚಿಸಿಯೂ ಕೊನೆಗೆ ಧರ್ಮವನ್ನೇ ಸ್ಥಾಪಿಸಿದ ಮಹಾಪುರುಷ. ಇಬ್ಬರೂ ನಮಗೆ ಮಾದರಿಯಾದರೂ, ಇಬ್ಬರ ಹಾದಿಯೂ ವಿರುದ್ಧವಿರುವಂತೆ ಕಾಣುತ್ತಿದೆಯೇ? ಆಧುನಿಕ ಯುಗದಲ್ಲಿ ನಾವು ಯಾರನ್ನು ಅನುಸರಿಸಬೇಕು? ಸದ್ಗುರುಗಳ ಉತ್ತರ ಕೇಳಿ.

video
Jul 23, 2022
Subscribe