ಹಿಂದೂಯಿಸಮ್ ಒಂದು ಮತವೆ? ವೇದಾಂತವೆ? ಸಂಸ್ಕೃತಿಯೆ? ನಾಗರಿಕತೆಯೆ? ಅಥವಾ ಒಂದು ನಿರ್ದಿಷ್ಟ ಜೀವನ ವಿಧಾನವೇ? ಈ ವೀಡಿಯೋದಲ್ಲಿ, "ಹಿಂದೂಯಿಸಮ್" ಬಗೆಗಿನ ಹಲವಾರು ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ ಸನಾತನ ಧರ್ಮದ ನಿಜವಾದ ಅರ್ಥ ಮತ್ತು ಸಾರವನ್ನು ಸದ್ಗುರುಗಳು ವಿವರಿಸುತ್ತಾರೆ.

video
Aug 31, 2023
Subscribe