ಯುವಜನರಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿರುವ "Love at first sight" - ಮೊದಲ ನೋಟದ ಪ್ರೀತಿ ಎಂಬುದು ನಿಜವಾಗಿ ಆಗುವ ಸಂಗತಿಯೇ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಿದ್ದಾರೆ. ನಿಜವಾದ ಪ್ರೀತಿ ಎಂದರೇನು? ಒಳ್ಳೆಯ ಸಂಬಂಧದ ಗುಟ್ಟು, ಬ್ರೇಕಪ್ ನಂತರ ಮುಂದುವರಿಯುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಸದ್ಗುರುಗಳಿಂದ ಉತ್ತರಗಳನ್ನು ಪಡೆಯಲು ಹಾಗೂ ಪ್ರೀತಿಯ ಕುರಿತು ನುಡಿಮುತ್ತುಗಳನ್ನು ಕೇಳಲು ಕೆಳಗಿನ ಪ್ಲೇಲಿಸ್ಟ್ ನೋಡಿ:

video
May 17, 2022
Subscribe