1. Home/
  2. Wisdom/
  3. Video/
  4. ಮಹಾವತಾರ್ ಬಾಬಾಜಿ ಇನ್ನೂ ಬದುಕಿದ್ದಾರ? | is mahavatar babaji still alive? | sadhguru kannada | ಸದ್ಗುರು
Also in:
English
हिंदी

ಮಹಾವತಾರ್ ಬಾಬಾಜಿ ಇನ್ನೂ ಬದುಕಿದ್ದಾರ? | Is Mahavatar Babaji Still Alive? | Sadhguru Kannada | ಸದ್ಗುರು

ಮಹಾವತಾರ ಬಾಬಾಜಿಯವರ ಬಗ್ಗೆಯ ಪ್ರಶ್ನೆಗೆ ಉತ್ತರಿಸಿದ ಸದ್ಗುರುಗಳು ನೂರಾರು ವರ್ಷಗಳ ನಂತರ ತಮ್ಮ ದೇಹವನ್ನು ಮರುಸೃಷ್ಟಿಸುವ ನಿರ್ಮಾಣಕಾಯರು ಅಥವಾ ಯೋಗಿಗಳ ಬಗ್ಗೆ ಮಾತನಾಡುತ್ತಾರೆ.

video

Jul 18, 2022


Subscribe

Get weekly updates on the latest blogs via newsletters right in your mailbox.
Related Content
video  
ಜನರಿಗೆ ಥೈರಾಯ್ಡ್ ಸಮಸ್ಯೆಗಳು ಉಂಟಾಗುವುದೇಕೆ? | Overcoming Thyroid Problems | Sadhguru Kannada
ಈ ವೀಡಿಯೋದಲ್ಲಿ ಸದ್ಗುರುಗಳು ಥೈರಾಯ್ಡ್ ಹಾಗೂ ಇನ್ನಿತರ ಗ್ರಂಥಿಗಳ ಸಮಸ್ಯೆಗಳ ಕುರಿತು ಮಾತನಾಡುತ್ತಾರೆ ಹಾಗೂ ಬಹಳ ಮಹತ್ವಪೂರ್ಣವಾದ ದೈಹಿಕ ಮತ್ತು ಮಾನಸಿಕ ಕಾರ್ಯಗಳಲ್ಲಿ ಸಂತುಲನೆಯನ್ನು ತರುವ ನಿಟ್ಟಿನಲ್ಲಿ ಯೋಗಕ್ಕೆ ಸಂಬಂಧಿಸಿದ ಕೆಲವು ಸರಳ ಒಳನೋಟಗಳನ್ನು ನೀಡುತ್ತಾರೆ. #health #hormonebalance #yoga
May 22, 2024
video  
ಭಕ್ತಿ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ |The Difference Between Devotion and Belief | Sadhguru Kannada
ದೇವರನ್ನು ನಂಬುವುದು ಮತ್ತು ಪ್ರತಿಷ್ಠಿತ ದೈವರೂಪಕ್ಕೆ ಸಮರ್ಪಿತರಾಗಿರೋದು ಇವೆರಡೂ ಮೇಲ್ನೋಟಕ್ಕೆ ಒಂದೇ ರೀತಿಯಂತೆ ಕಾಣಬಹುದು, ಆದರೆ ಸದ್ಗುರುಗಳು ಇವು ಹೇಗೆ ಸಂಪೂರ್ಣವಾಗಿ ಭಿನ್ನವಾದ್ದು ಎಂದು ವಿವರಿಸುತ್ತಾರೆ. #devotional #belief #spirituality
May 21, 2024
video  
ಜೀವನವನ್ನ ಪೂರ್ತಿಯಾಗಿ ಸವಿಯೋದು ಹೇಗೆ? | Getting A Taste Of Life | Sadhguru Kannada
ಜೀವನವನ್ನು ಆಳವಾಗಿ ಸವಿಯುವುದು ಹೇಗೆ? ಎನ್ನುವ ಪ್ರಶ್ನೆಗೆ ಸದ್ಗುರುಗಳು, ಉಳಿವಿಗೆ ಬೇಕಾಗುವ ಭೇದಕಲ್ಪಿಸುವ ಪ್ರಕ್ರಿಯೆಯನ್ನು ಮೀರಿ ಹೋಗಬೇಕು ಎಂದು ವಿವರಿಸುತ್ತಾರೆ ಮತ್ತು ಮಾನಸಿಕ ಪ್ರಕ್ರಿಯೆಗಳು ವ್ಯಕ್ತಿಯನ್ನು ತನ್ನದೇ ಕ್ಷುಲ್ಲಕ ಸೃಷ್ಟಿಯಲ್ಲಿ ಸಿಕ್ಕಿಸಿಬಿಡುತ್ತದೆ ಎನ್ನುತ್ತಾರೆ.
Aug 2, 2023