1. Home/
  2. Wisdom/
  3. Video/
  4. ‘ಮದುವೆ’ಯ ಕಾನ್ಸೆಪ್ಟ್ ಔಟ್‌ಡೇಟ್ ಆಗಿದೆ ಅನ್ಸಲ್ವಾ? | ಸದ್ಗುರು
Also in:
español
English

‘ಮದುವೆ’ಯ ಕಾನ್ಸೆಪ್ಟ್ ಔಟ್‌ಡೇಟ್ ಆಗಿದೆ ಅನ್ಸಲ್ವಾ? | ಸದ್ಗುರು

ದೆಹಲಿಯ JNU ವಿದ್ಯಾರ್ಥಿಗಳು, "ಜೀವನದಲ್ಲಿ ಒಂದೇ ಸಂಗಾತಿಯನ್ನು ಹೊಂದಿರುವುದು ಹಳೆಯ ಕಾಲದ ವಿಚಾರದಂತಿಲ್ಲವೇ?" ಎಂಬ ಬಗ್ಗೆ ಸದ್ಗುರುಗಳ ಅನಿಸಿಕೆಯನ್ನು ಕೇಳಿದಾಗ...

video

May 15, 2022


Subscribe

Get weekly updates on the latest blogs via newsletters right in your mailbox.

Related Tags

ಮದುವೆ
ಸಂಬಂಧಗಳು
ಭಾವನೆಗಳು
ಪ್ರೀತಿ
ಸಮಾಜ
ಆಯ್ಕೆ
ಯೂತ್ ಅಂಡ್ ಟ್ರುತ್
Related Content
video  
ಸಿಂಪಲ್ ಆಗಿ ಬದುಕೋದು ಹೇಗೆ? | ಸದ್ಗುರು
ಇಷ್ಟು ಕಾಂಪ್ಲಿಕೇಟೆಡ್ ಆಗಿರೋ ಶರೀರ ಮತ್ತು ಮನಸ್ಸುಗಳನ್ನು ಇಟ್ಟುಕೊಂಡು ಸರಳವಾದ ಜೀವನ ಬಾಳೋದು ಹೇಗೆ ಎಂಬ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಸದ್ಗುರುಗಳ ಉತ್ತರ.
Jul 25, 2022
video  
ರಾತ್ರಿ ಎಲ್ಲಾ ಎಚ್ಚರವಿದ್ದರೆ ಪರವಾಗಿಲ್ಲವೇ? Night Owl or Early Bird? Sadhguru Kannada
ರಾತ್ರಿ ಬೇಗ ಮಲಗು, ಬೆಳಿಗ್ಗೆ ಬೇಗ ಏಳು ಅಂತ ಸಾಮಾನ್ಯವಾಗಿ ಹಿರಿಯರು ಹೇಳುತ್ತಾರೆ. ರಾತ್ರಿ ಎಚ್ಚರವಿರುವುದು ತಪ್ಪೇ? ರಾತ್ರಿ ಯಾರು ಯಾರಿಗೆ ಅನುಕೂಲಕರ? ರಾತ್ರಿ ಎದ್ದಿದ್ದರೆ ಏನಾಗುತ್ತದೆ? ಕೆಲವರಿಗೆ ಬೆಳಿಗ್ಗೆ ಏಕೆ ಸಮಯಕ್ಕೆ ಸರಿಯಾಗಿ ಎಚ್ಚರವಾಗುವುದಿಲ್ಲ? ಈ ಗೊಂದಲಗಳಿಗೆ ಉತ್ತರ ಕಂಡುಕೊಳ್ಳಲು ವಿಡಿಯೋ ನೋಡಿ.
Jul 23, 2022
video  
ನಮಗೆ ಬೇಕಾದ ಹಾಗೆ ಇರೋದು ಹೇಗೆ?! (Joy, Life)
ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ? ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ! ನಮಗೆ ಬೇಕಾದ ಹಾಗೆ ಇರೋದು ಹೇಗೆ?! | Namage Bekaada Haage Irodu Hege?
Jul 8, 2022