ಈ ಕ್ಷಣ ನಿಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಸಂಗತಿ ಯಾವುದು? ಬೇರೆಲ್ಲವೂ ಮುಖ್ಯವಾಗುವುದು ನೀವು ಜೀವಂತವಾಗಿರುವುದರಿಂದಲೇ ಅಲ್ಲವೇ ಎಂದು ಸದ್ಗುರು ನೆನಪಿಸುತ್ತಾರೆ. ಮತ್ತು ಜೀವನವು ಸರಿದು ಹೋಗುತ್ತಲೇ ಇದೆ. ಹಾಗಾದರೆ ನೀವು ಜೀವಂತವಾಗಿರುವುದಕ್ಕೆ ಒಂದು ಮುಗುಳ್ನಗು ಬೀರಬಾರದೇ? ಜೀವಂತವಿಲ್ಲದಿದ್ದರೆ ವಿನಾಯಿತಿ!

video
Jan 21, 2023
Subscribe