1. Home/
  2. Wisdom/
  3. Video/
  4. ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ | joy | happiness | life | sadhguru kannada
Also in:
हिंदी

ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ | Joy | Happiness | Life | Sadhguru Kannada

ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ? ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ! #joy #happiness #life #kannada

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ನಿಮ್ಮ ಜೀವನದ ಕೊನೆಯ ದಿನ ಇಂದೇ ಆಗಿದ್ದರೆ? | What if Today is Your Last Day? | Sadhguru Kannada
ಚರ್ಚಿನ ಫಾದರ್ ಮತ್ತು ಕ್ರೈಸ್ತ ಸಂನ್ಯಾಸಿಯೊಬ್ಬರ ನಡುವೆ ನಡೆಯುವ ಒಂದು ಕುತೂಹಲಕಾರಿ ಕಥೆಯ ಮೂಲಕ ಸದ್ಗುರುಗಳು ಸಾವಿನ ಕ್ಷಣಗಳಲ್ಲಿರುವ ಗಹನವಾದ ಸಾಧ್ಯತೆ ಮತ್ತು ಚೆನ್ನಾಗಿ ಬದುಕುವುದು ಏಕೆ ಮುಖ್ಯ ಎನ್ನುವುದನ್ನು ತಿಳಿಸಿಕೊಡುತ್ತಾರೆ. #life #death #wisdom
May 21, 2024
video  
ದೇವರ ದಾಸಿಮಯ್ಯ - ಶಿವನಿಗೇ ವಸ್ತ್ರ ತೊಡಿಸಿದ ಭಕ್ತ ನೇಕಾರ | Devara Dasimayya Jayanti | Sadhguru Kannada
ಸದ್ಗುರುಗಳು ಕರ್ನಾಟಕದ ಸಂತರೂ ವಚನಕಾರರೂ ಆದ ದೇವರ ದಾಸಿಮಯ್ಯರವರ ಜೀವನದ ರಸವತ್ತಾದ ಒಂದು ಘಟನೆಯನ್ನು ಇಲ್ಲಿ ವರ್ಣಿಸುತ್ತಾರೆ. #shiva #devotees #story
May 21, 2024
video  
ಶ್ರೀರಾಮನ ಜೀವನ ಇಂದಿಗೂ ಪ್ರಸ್ತುತವೇ? | Sadhguru Kannada | Shri Rama Navami
ಸದ್ಗುರುಗಳು ಒಂದು ಗಹನವಾದ ಸಂದೇಶವನ್ನು ನೀಡುವ ಮೂಲಕ ನಾವು ರಾಮನ ಜೀವನದ ಸಾರವನ್ನು ಅರಿಯುವಂತಾಗಲು ನೆರವಾಗುತ್ತಾರೆ. #jaishreeram #ayodhya #sadhguru #kannada
May 21, 2024