1. Home/
  2. Wisdom/
  3. Video/
  4. ದೆವ್ವ-ಭೂತಗಳು ಮನೆಯಲ್ಲಿ ವಸ್ತುಗಳು ಸರಿದಾಡುವಂತೆ ಮಾಡುತ್ತವೆಯೇ?
Also in:
English
español

ದೆವ್ವ-ಭೂತಗಳು ಮನೆಯಲ್ಲಿ ವಸ್ತುಗಳು ಸರಿದಾಡುವಂತೆ ಮಾಡುತ್ತವೆಯೇ?

ಸತ್ತವರ ವಸ್ತುಗಳು ಕೆಲವೊಮ್ಮೆ ಸರಿದಾಡುವಂತೆ ಭಾಸವಾಗುವುದು ಕೆಲವರ ಅನುಭವದಲ್ಲಿರಬಹುದು. ಸತ್ತವರ ಬಟ್ಟೆಗಳನ್ನು ಹಾಕಿಕೊಂಡರೆ ಅವರ ಕೆಲವು ಸ್ವಭಾವಗಳು ಹಾಕಿಕೊಂಡವರಲ್ಲಿ ಕಂಡುಬರುವುದರ ಬಗ್ಗೆ ಕೇಳಿರಲೂಬಹುದು. ಇದು ಅಂಥದ್ದೇ ಒಂದು ಕುತೂಹಲಕಾರಿ ಪ್ರಶ್ನೆ. ಇವೆಲ್ಲ ನಿಜವಾ? ಅಥವಾ ಕೇವಲ ಮನಸ್ಸಿನ ಚೆಲ್ಲಾಟಗಳಾ? ಒಮ್ಮೆ ನಿಜವಾದರೆ ಅದಕ್ಕೆ ಕಾರಣಗಳೇನು? ಇದು ಭಯ ಪಡುವ ವಿಷಯವೇ? ನಾವು ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು? ಕೇಳಿ ಈ ಕುತೂಹಲಕಾರಿ ವಿಷಯದ ಬಗ್ಗೆ.

video

Jul 7, 2022


Subscribe

Get weekly updates on the latest blogs via newsletters right in your mailbox.

Related Tags

ಮರಣ
ಕುಟುಂಬ
ಭಾರತೀಯ-ಸಂಸ್ಕೃತಿ
ಚೈತನ್ಯ
ಶರೀರ
ತಂತ್ರ
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023