ಭಾರತದ ಸಂವಿಧಾನ ಶಿಲ್ಪಿ ಮತ್ತು ಸಮಾನತೆಯ ಹರಿಕಾರರಾದ ಡಾ. ಬಿ. ಆರ್. ಅಂಬೇಡ್ಕರ್ ಅವರು ಅನುಕರಣೀಯ ವ್ಯಕ್ತಿ. ಡಾ. ಅಂಬೇಡ್ಕರ್ ಅವರ ಬದುಕು ಏನನ್ನು ಪ್ರತಿನಿಧಿಸುತ್ತದೆ ಮತ್ತು ನಾವು ಅವರ ಬದುಕಿನಿಂದ ಏನನ್ನು ಕಲಿಯಬಹುದು ಎನ್ನುವುದನ್ನು ಸದ್ಗುರುಗಳು ತಿಳಿಸಿಕೊಡುತ್ತಾರೆ.

video
Apr 20, 2023
Subscribe